ಆಸ್ಟ್ರೇಲಿಯಾ ಓಪನ್: ನಂ.1 ಆಟಗಾರ್ತಿ ಎದುರು ಸೋತ ಪಿವಿ ಸಿಂಧು, ಟೂರ್ನಿಯಿಂದ ಔಟ್
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಪಿವಿ ಸಿಂಧು ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಂಬರ್ 1 ಆಟಗಾರ್ತಿ ಚೀನಾದ ತೈ ಟ್ಸು ಯಿಂಗ್ ವಿರುದ್ಧ...
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಪಿವಿ ಸಿಂಧು ಆಸ್ಟ್ರೇಲಿಯಾ ಓಪನ್ ಸೂಪರ್ ಸೀರಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಂಬರ್ 1 ಆಟಗಾರ್ತಿ ಚೀನಾದ ತೈ ಟ್ಸು ಯಿಂಗ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಸಿಂಧು ಮೊದಲ ಸೆಟ್ ನಲ್ಲಿ 21-10ರಿಂದ ಗೆಲುವು ಸಾಧಿಸಿದ್ದರು. ಆದರೆ ಎರಡನೇ ಮತ್ತು ಮೂರನೇ ಸೆಟ್ ನಲ್ಲಿ 20-22, 16-21 ಸೆಟ್ ಗಳಿಂದ ಸೋಲು ಕಂಡಿದ್ದಾರೆ.