ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ಸ್: ಕೆರೊಲಿನಾ ಮರಿನ್ ವಿರುದ್ಧ ಪಿವಿ ಸಿಂಧು ಸೋಲು

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಫೈನಲ್ಸ್ ಪ್ರವೇಶಿಸಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ಸ್:  ಕೆರೊಲಿನಾ ಮರಿನ್ ವಿರುದ್ಧ ಪಿವಿ ಸಿಂಧು ಸೋಲು
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್ ಫೈನಲ್ಸ್: ಕೆರೊಲಿನಾ ಮರಿನ್ ವಿರುದ್ಧ ಪಿವಿ ಸಿಂಧು ಸೋಲು
ಚೀನಾ: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಫೈನಲ್ಸ್ ಪ್ರವೇಶಿಸಿದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 
ಫೈನಲ್ಸ್ ನಲ್ಲಿ  ಸ್ಪ್ಯಾನಿಷ್ ನ ಕೆರೊಲಿನಾ ಮರಿನ್ ವಿರುದ್ಧ ಸೆಣೆಸಿದ್ದ ಪಿವಿ ಸಿಂಧು 19-21, 10-21 ಸೆಟ್ ಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದು, ಸತತ ಎರಡನೇ ಬಾರಿಗೆ ಫೈನಲ್ಸ್ ನಲ್ಲಿ ಎಡವಿದ್ದಾರೆ. ಈ ಆವೃತ್ತಿಗೂ ಮುನ್ನ ಫೈನಲ್ಸ್ ಪಂದ್ಯಗಳಲ್ಲಿ ಸೋತಿದ್ದರು. 
ಕೆರೊಲಿನಾ ಮರಿನ್ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಪಂದ್ಯವನ್ನು ಗೆಲ್ಲುವ ಮೂಲಕ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರು ವಿಶ್ವದರ್ಜೆಯ ಚಾಂಪಿಯನ್ಶಿಪ್ ಗಳನ್ನು ಹೊಂದಿರುವ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com