ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು

ಭಾನುವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜಿತೇಂದ್ರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ರಾಹುಲ್ ಅವೇರ್ 61 ಕೆಜಿ ಮತ್ತು ದೀಪಕ್ ಪುನಿಯಾ 86 ಕೆಜಿ ತೂಕದಲ್ಲಿ ಕಂಚು ಗೆದ್ದಿದ್ದಾರೆ.
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು
ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು
Updated on

ನವದೆಹಲಿ: ಭಾನುವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜಿತೇಂದ್ರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ರಾಹುಲ್ ಅವೇರ್ 61 ಕೆಜಿ ಮತ್ತು ದೀಪಕ್ ಪುನಿಯಾ 86 ಕೆಜಿ ತೂಕದಲ್ಲಿ ಕಂಚು ಗೆದ್ದಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದೆ. ಸ್ಪರ್ಧೆಯಲ್ಲಿ ಭಾರತ ಐದು ಚಿನ್ನ, ಆರು ಬೆಳ್ಳಿ ಮತ್ತು ಒಂಬತ್ತು ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದಿದೆ. ಗ್ರೀಕೋ-ರೋಮನ್ ಶೈಲಿಯಲ್ಲಿ ಒಂದು ಚಿನ್ನ ಮತ್ತು ನಾಲ್ಕು ಕಂಚು ಸೇರಿದಂತೆ ಒಟ್ಟು ಐದು ಪದಕ ಗೆದ್ದು ಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com