ತಬಲ ಸಾಧಕರು!ಪುಟ್ಟ ಕಲಾವಿದರ ಉತ್ಸಾಹ ಅಂದು ಇಮ್ಮಡಿಯಾಗಿತ್ತು. ತಾವು ಕಲಿತದ್ದನ್ನು ಸ್ವಲ್ಪವೂ ತಪ್ಪದಂತೆ ಪ್ರದರ್ಶಿಸಬೇಕೆಂಬ ಛಲ, ಆಶಯ ...
ಬೆಟ್ಟದ ಜಲಕೊರೆದಿಟ್ಟ ಬೆಟ್ಟದ ಸಾಲು. ವೈಶಿಷ್ಟ್ಯಪೂರ್ಣ ತಿರುವೊಂದರಲ್ಲಿ ಕಾಣಸಿಗುತ್ತದೆ ಈ ಜಲಧಾರೆಯ ಸೊಬಗು. ಮಳೆ ಬಿದ್ದ ಕೂಡಲೇ ಸವದತ್ತಿಯ ಯಲ್ಲಮ್ಮನಗುಡ್ಡಕ್ಕೆ ಹೋಗುವ...
ಸತ್ಯ ಪರೀಕ್ಷೆಯಲ್ಲಿ ಗೆದ್ದ ಹರಿಶ್ಚಂದ್ರಇಂದ್ರ ಸಭೆಯೊಂದಿಗೆ ದೃಶ್ಯ ಆರಂಭ. 'ಕೊಣವೇರಡುಂ ಒರೆ ಗಿಡಕ್ಕೆ ಮಿತ್ತೆಂಬಂತೆ' ವಿಶ್ವಾಮಿತ್ರ- ವಶಿಷ್ಟರ ವಾಕ್ ಸಮರ. ಸತ್ಯವನ್ನು ಒರೆಗೆ ಹಚ್ಚುವ ಸಲುವಾಗಿ ವಶಿಷ್ಟರ ಶಿಷ್ಯ ...
ಸಂಗೀತ ವಟವೃಕ್ಷದ ಮಹಾಬೇರು ಘರಾಣೆಇನ್ನು ರಾಜಸ್ಥಾನದ 'ಮೇವತ್' ಪ್ರದೇಶದಿಂದ ಹುಟ್ಟಿದ ಮೇವಾತಿ ಘರಾಣೆ ಗ್ವಾಲಿಯರ್ ಘರಾಣೆಯಿಂದ ಹುಟ್ಟಿ ನಂತರ ತನ್ನದೇ ವಿಭಿನ್ನ ಶೈಲಿಯನ್ನು ಮೈಗೂಡಿಸಿಕೊಂಡು ...
ಟಾಪ್ ಟೆನ್ ಸ್ಟೋರೀಸ್ಒಂದು ಕಾರನ್ನು ನಂಬಿದ ಚಿತ್ರವಿದು. ಕಥೆಯ ಕೇಂದ್ರ ಕೂಡ ಆ ಕಾರೇ. ಜನ ದಟ್ಟಣೆ, ಮುಖ್ಯ ರಸ್ತೆ, ಟ್ರಾಫಿಕ್ ದಾಟಿ ಎಲೆಲ್ಲೋ ಆ ಕಾರು ಚಲಿಸುತ್ತದೆ. ಅದು ಹೋದಂತೆ ಅದರೊಟ್ಟಿಗೆ ...
ಕೊನೆಗೂ ಹಾರತೊಡಗಿದ್ದೆ ಕೋಶ ಬಿಟ್ಟು...ಅವನು ನಾನೆಂದರೆ ನಾನು, ಅಲ್ಲವೆಂದುಕೊಂಡರೆ ಅಲ್ಲ. ನನ್ನೊಳಗೇ ಆವರಿಸಿಕೊಂಡ ಆವರಣ. ನನ್ನೊಳಗಿಂದ ಹೊರ ಬಂದು ನನ್ನ ಸುತ್ತ ಆವರಿಸಿಕೊಂಡ ವಿಚಿತ್ರ ಪ್ರಭಾವಳಿ. ...
ಅಮ್ಮ, ನಿನ್ನ ಎದೆಯಾಳದಲ್ಲಿ...ನನ್ನ ಹಲವು ಭಾವಗೀತೆಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು 'ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು/ ಮಿಡುಕಾಡುತಿರುವೆ ನಾನು' ...
ದೇಶಕ್ಕಾಗಿ ಊಟ ಬಿಟ್ಟರು!ಲಾಲ್ ಬಹದ್ದೂರ್ ಶಾಸ್ತ್ರಿಯವರು ಶಾರದಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಯ ಮಗನಾಗಿ 1904 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ...
ಇಲಿಗೂ ಚೆಲ್ಲಾಟಬೆಕ್ಕಿಗೆ ಇಲಿಯೆಂದರೆ ಪಂಚಪ್ರಾಣ. ಬೆಕ್ಕು, ಇಲಿಯನ್ನು ಬೇಟೆಯಾಡಿ ಹಿಡಿದು ತಿನ್ನಲು ಸದಾ ಹೊಂಚು ಹಾಕುತ್ತಿರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ...
ಯುದ್ಧವಿಲ್ಲದೆ... ಗುಂಡಿಗೆ ಬಲಿಯಾದ!ಕನ್ನಡಿಗೆ ಮುಖವೊಡ್ಡಲೂ ಇವನಿಗೆ ಮುಜುಗರ. ಮುಖ ಫುಟ್ಬಾಲಿನ ಅಗಲ. ಕಣ್ಣುಗಳು ನಾಲ್ಕಾಣೆಯಗಲ. ತನ್ನೀ ವಿರೂಪಕ್ಕೆ ಯಾರನ್ನು ಆರೋಪಿಸುವುದು?...
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!