1166 ಹುದ್ದೆಗಳು
ಯಾವ ಸಂಸ್ಥೆ?: ಪ್ರಸಾರ ಭಾರತಿ
ಯಾವ ಹುದ್ದೆ?: ಪ್ರೋಗ್ರಾಂ ಎಕ್ಸಿಕ್ಯೂಟಿವ್, ಟ್ರಾನ್ಸ್ಮಿಷನ್ ಎಕ್ಸಿಕ್ಯುಟಿವ್
ಏ.19 ಅರ್ಜಿ ಸಲ್ಲಿಸಲು ಕೊನೆ ದಿನ.
ವಿಳಾಸ: http://ssconline2.gov.in
45 ಹುದ್ದೆಗಳು
ಯಾವ ಸಂಸ್ಥೆ?: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್.
ಯಾವ ಹುದ್ದೆ?: ವರ್ಕ್ಮ್ಯಾನ್- ಬಿ
ವಿಳಾಸ: ಪೋಸ್ಟ್ ಬ್ಯಾಗ್ ನಂ.2, ಅಂಬಾಲಮುಗಲ್, 682302, ಕೇರಳ
ಏ.22 ಅರ್ಜಿ ಸಲ್ಲಿಸಲು ಕೊನೆ ದಿನ.
58 ಹುದ್ದೆಗಳು
ಯಾವ ಸಂಸ್ಥೆ?: ಜವಾಹರ್ಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ಗ್ರಾಜುವೇಟ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್
ಯಾವ ಹುದ್ದೆ?: ನರ್ಸ್, ಥೆರಪಿಸ್ಟ್, ಎಕ್ಸ್-ರೇ ಟೆಕ್ನಿಷಿಯನ್ ಮತ್ತಿತರ.
ವಿಳಾಸ: www.jipmer.edu.in
ಏ.29 ಅರ್ಜಿ ಸಲ್ಲಿಸಲು ಕೊನೆ ದಿನ.
17 ಹುದ್ದೆಗಳು
ಯಾವ ಸಂಸ್ಥೆ?: ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
ಯಾವ ಹುದ್ದೆ?: ಡೀನ್, ಟಿವಿ ಪ್ರೊಡಕ್ಷನ್, ಪ್ರೊಫೆಸರ್ ಆಫ್ ಸ್ಕ್ರೀನ್ಪ್ಲೇ ರೈಟಿಂಗ್, ಪ್ರೊಫೆಸರ್ ಆಫ್ ಎಡಿಟಿಂಗ್, ಅಸೋಸಿಯೇಟ್ ಫಾರ್ ಅಡಿಟಿಂಗ್, ಅಸೋಸಿಯೇಟ್ ಪ್ರೊಫೆಸರ್ ಫಾರ್ ಫಿಲ್ಮ್ ಮತ್ತಿತರ ಹುದ್ದೆಗಳು.
ವಿಳಾಸ: www.ftiindia.com
ಏ.22 ಅರ್ಜಿ ಸಲ್ಲಿಸಲು ಕೊನೆ ದಿನ.