ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ॥
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್
ಪುರುಜಿತ್ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ॥
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ॥
(ಈ ಸೈನ್ಯದಲ್ಲಿ ದೊಡ್ಡ ದೊಡ್ಡ ಧನುಸ್ಸುಳ್ಳ, ಯುದ್ಧದಲ್ಲಿ ಭೀಮಾರ್ಜುನರಿಗೆ ಸಮಾನ ಶೂರರಾದ ಸಾತ್ಯಕಿ, ವಿರಾಟ, ಮಹಾರಥಿಯಾದ ದ್ರುಪದ ರಾಜ, ಧೃಷ್ಟಕೇತು ಮತ್ತು ಚೇಕಿತಾನ ಹಾಗೂ ಬಲಶಾಲಿಯಾದ ಕಾಶಿರಾಜ, ಪುರುಜಿತ್ತು, ಕುಂತಿಭೋಜ, ಮನುಷ್ಯರಲ್ಲಿ ಶ್ರೇಷ್ಠನಾದ ಶೈಬ್ಯ, ಪರಾಕ್ರಮಿಯಾದ ಯುಧಾ ಮನ್ಯು, ಬಲಶಾಲಿಯಾದ ಉತ್ತಮೌಜ, ಸುಭದ್ರಾ ಪುತ್ರನಾದ ಅಭಿಮನ್ಯು ಹಾಗೂ ದ್ರೌಪದಿಯ ಐವರು ಪುತ್ರರು ಇವರೆಲ್ಲರೂ ಮಹಾರಥಿಗಳಾಗಿದ್ದಾರೆ.)