ರಾಜ್ಯ ವಿಭಜನೆ ಆಗುವುದಾದರೆ ನನ್ನ ಮೃತದೇಹದ ಮೇಲಾಗಲಿ

ನನ್ನ ಕೊನೆಯ ಉಸಿರಿರುವವರೆಗೂ ಕರ್ನಾಟಕ ಏಕೀಕರಣ, ಕನ್ನಡದ ಬಗ್ಗೆ ಪ್ರತಿಪಾದನೆ ಮಾಡುತ್ತೇನೆ. ತೆಲಂಗಾಣದ ಬೆನ್ನಲ್ಲೆ ಕರ್ನಾಟಕದ ಅಲ್ಲಲ್ಲಿ ಪ್ರತ್ಯೇಕ ರಾಜ್ಯ ರಚನೆಯ ಅಪಸ್ವರ ಕೇಳಿ ಬರುತ್ತಿರುವುದು ಸರಿಯಲ್ಲ. ಅಸಲಿಗೆ ಇದು ಪ್ರತ್ಯೇಕತೆಯ ಕೂಗಲ್ಲ, ಬದಲಿಗೆ ಅಸಮಾಧಾನವಷ್ಟೇ. ಮಲಗಿರುವ ಸರ್ಕಾರ ಇನ್ನಾದರೂ ಎಚ್ಚರಗೊಂಡು ಸಮರೋಪಾದಿಯಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ತೆಲಂಗಾಣದ ಆಪತ್ತು ರಾಜ್ಯಕ್ಕೂ ಅಪ್ಪಳಿಬಹುದು. ಕರ್ನಾಟಕ ಹರಿದು ಹಂಚಿ ಹೋಗುವುದನ್ನು ಕನಸಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಸರ್ಕಾರ ಇದಕ್ಕೆ ಆಸ್ಪದ ಕೊಡದಿರಲಿ. ಹೀಗೆ ಕನ್ನಡ, ಕರ್ನಾಟಕದ ಕಳಕಳಿ ವ್ಯಕ್ತ ಪಡಿಸಿರುವ ಕನ್ನಡದ ಕಟ್ಟಾಳು, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಪ್ರತ್ಯೇಕತೆಯ ಕೂಗು ಗಟ್ಟಿಗೊಳ್ಳುವ ಮುನ್ನವೇ ಚಿವುಟಿ ಹಾಕಬೇಕೆಂದರು. ಹಾಗೊಂದು ವೇಳೆ ರಾಜ್ಯ ವಿಭಜನೆಯಾಗುವುದಾದರೆ ಅದು ನನ್ನ ಮೃತದೇಹದ ಮೇಲಾಗಲಿ ಎಂದು ಕಠೋರವಾಗಿ ನುಡಿದರು.
- ಕರ್ನಾಟಕದಲ್ಲಿಯೂ ಪ್ರತ್ಯೇಕ ರಾಜ್ಯ ವಿಭಜನೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆಯಲ್ಲ?
- ಕನಿಷ್ಠ ಸೌಲಭ್ಯವೂ ಸಿಗದಿರುವ ಪರಿಸ್ಥಿತಿಯಲ್ಲಿ ಪ್ರತ್ಯೇಕ ರಾಜ್ಯ ರಚನೆಯಿಂದ ಅಭಿವೃದ್ಧಿ ಸಾಧ್ಯವೆನ್ನುವುದಾದರೆ ಏಕೆ ಬೇಡ?
- ನೀವು ಅಖಂಡತೆಯನ್ನು ಬೆಂಬಲಿಸುತ್ತೀರೋ? ಪ್ರತ್ಯೇಕತೆಯನ್ನೋ?
- ಪ್ರತ್ಯೇಕತೆಗೆ ರಾಜಕೀಯ ಕುಮ್ಮಕ್ಕಿದೆಯೇ?
- ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ನೀವು ಅಪಸ್ವರವೆತ್ತಿದ್ದೇಕೆ?
- 371 ಕಲಂನಿಂದ ಹೈದ್ರಾಬಾದ್ ಕರ್ನಾಟಕದ ಚಿತ್ರಣ ಬದಲಾಗಬಹುದೇ?
- ಸಮಗ್ರ ಕರ್ನಾಟಕ ಅಜರಾಮರವಾಗಿರಬೇಕಾದರೆ ಕನ್ನಡಪರ ಸಂಘಟನೆಗಳ ಜವಾಬ್ದಾರಿ?
- ಪ್ರತ್ಯೇಕತೆಯ ಕೂಗು ಹೊಸಕಿ ಹಾಕಲು ಸರ್ಕಾರ ಏನು ಮಾಡಬೇಕು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


