ಅಂತೂ ಬಂತು ಮೀಸಲು
ಕನ್ನಡಪ್ರಭ ವಾರ್ತೆ ಬೆಂಗಳೂರು ಆ.23-
ಅಂತೂ ಇಂತೂ ನಗರ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಅಧಿಕಾರ ಅನುಭವಿಸುವ ಕಾಲ ಕೂಡಿ ಬಂದಿದೆ.
ಸರ್ಕಾರ ಅಳೆದೂ ತೂಗಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷರು- ಉಪಾಧ್ಯಕ್ಷರ ಮೀಸಲು ಪಟ್ಟಿ ಪ್ರಕಟಿಸಿದ್ದು, ಇನ್ನು ಚುನಾವಣೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ. ಮೀಸಲು ನಿಗದಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಅವಕಾಶ ಕಲ್ಪಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, 208 ಸಂಸ್ಥೆಗಳಿಗೆ 4952 ಸದಸ್ಯರು ಆಯ್ಕೆಯಾಗಿದ್ದರು. ಆದರೆ, ನಂತರದಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟಿಸಲು ಸಾಧ್ಯವಾಗಲೇ ಇಲ್ಲ.
ಚುನಾವಣೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮೀಸಲು ನಿಗದಿ ಕುರಿತಂತೆ ಮಾರ್ಗಸೂಚಿಗಳನ್ನು ಪ್ರಕಟಿಸುವಲ್ಲಿ ಸಾಕಷ್ಟು ವಿಳಂಬ ಮಾಡಿತು. ಸಾಧ್ಯವಾದಷ್ಟು ಕಡೆ ಅಧಿಕಾರ ಅನುಭವಿಸಬೇಕು ಎಂಬುದು ಬಿಜೆಪಿ ಚಿಂತನೆಯಾಗಿತ್ತು. ಆದರೆ, ಅಷ್ಟರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದರಿಂದ ಮೀಸಲು ನಿಗದಿ ಪ್ರಕ್ರಿಯೆ ನೆನೆಗುದಿಗೆ ಬಿತ್ತು. ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ಸಿದ್ಧಪಡಿಸಿದ ಮಾರ್ಗಸೂಚಿಯಂತೆ ಮೀಸಲು ನಿಗದಿಗೆ ಒಪ್ಪಲಿಲ್ಲ. ತಮಗೆ ಬೇಕಾದಂತೆ ಮೀಸಲು ನಿಗದಿಪಡಿಸಬೇಕು ಎಂಬ ಒತ್ತಡ ಪಕ್ಷದ ಸಚಿವರು, ಶಾಸಕರು, ಮುಖಂಡರಿಂದ ಬರಲಾರಂಭಿಸಿತು.
ರಾಜಕೀಯ ಒತ್ತಡಗಳಿಗೆ ಮಣಿದು ಮೀಸಲು ನಿಗದಿಪಡಿಸಿ ಯಡವಟ್ಟಾದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಹಾಗೆಂದು ಕಾನೂನು ಪ್ರಕಾರವೇ ಪೂರ್ಣ ಪ್ರಮಾಣದಲ್ಲಿ ಮಾಡ ಹೊರಟರೆ ಪಕ್ಷದ ಮುಖಂಡರು, ಕಾರ್ಯಕರ್ತರು ಬೇಸರಕ್ಕೊಳಗಾಗುತ್ತಾರೆ. ಎಲ್ಲಾ ಕೋನಗಳಿಂದ ಅಳೆದು ಸರ್ಕಾರ ಪಟ್ಟಿ ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.
ನಗರಸಭೆಗಳು
ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷ
ಬಾಗಲಕೋಟೆ ಸಾಮಾನ್ಯ ಸಾಮಾನ್ಯ
ಬಸವಕಲ್ಯಾಣ ಬಿಸಿಎ ಮಹಿಳೆ ಬಿಸಿಬಿ ಮಹಿಳೆ
ಭದ್ರಾವತಿ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಬೀದರ್ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಬಿಜಾಪುರ ಬಿಸಿಎ ಸಾಮಾನ್ಯ
ಚಾಮರಾಜನರ ಸಾಮಾನ್ಯ ಬಿಸಿಎ ಮಹಿಳೆ
ಚನ್ನಪಟ್ಟಣ ಸಾಮಾನ್ಯ ಮಹಿಳೆ ಸಾಮಾನ್ಯ
ಚಿಕ್ಕಬಳ್ಳಾಪುರ ಬಿಸಿಬಿ ಬಿಸಿಎ ಮಹಿಳೆ
ಚಿಕ್ಕಮಗಳೂರು ಸಾಮಾನ್ಯ ಬಿಸಿಎ
ಚಿಂತಾಮಣಿ ಬಿಸಿಎ ಎಸ್ಸಿ ಮಹಿಳೆ
ಚಿತ್ರದುರ್ಗ ಸಾಮಾನ್ಯ ಸಾಮಾನ್ಯ
ದಾಂಡೇಲಿ ಸಾಮಾನ್ಯ ಮಹಿಳೆ ಎಸ್ಸಿ
ದೊಡ್ಡಬಳ್ಳಾಪುರ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಗದಗ ಬೆಟಗೇರಿ ಸಾಮಾನ್ಯ ಮಹಿಳೆ ಎಸ್ಸಿ
ಗಂಗಾವತಿ ಸಾಮಾನ್ಯ ಎಸ್ಟಿ
ಗೋಕಾಕ್ ಎಸ್ಟಿ ಸಾಮಾನ್ಯ
ಹರಿಹರ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಹಾಸನ ಎಸ್ಸಿ ಮಹಿಳೆ ಸಾಮಾನ್ಯ
ಹಾವೇರಿ ಬಿಸಿಎ ಎಸ್ಟಿ ಮಹಿಳೆ
ಹೊಸಪೇಟೆ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಇಳಕಲ್ ಸಾಮಾನ್ಯ ಎಸ್ಸಿ
ಜಮಖಂಡಿ ಸಾಮಾನ್ಯ ಮಹಿಳೆ ಸಾಮಾನ್ಯ
ಕಾರವಾರ ಎಸ್ಸಿ ಮಹಿಳೆ ಸಾಮಾನ್ಯ ಮಹಿಳೆ
ಕೋಲಾರ ಸಾಮಾನ್ಯ ಬಿಸಿಎ ಮಹಿಳೆ
ಕೊಳ್ಳೇಗಾಲ ಸಾಮಾನ್ಯ ಮಹಿಳೆ ಬಿಸಿಎ
ಕೊಪ್ಪಳ ಸಾಮಾನ್ಯ ಮಹಿಳೆ ಸಾಮಾನ್ಯ
ಮಡಿಕೇರಿ ಬಿಸಿಎ ಮಹಿಳೆ ಎಸ್ಸಿ
ಮಂಡ್ಯ ಸಾಮಾನ್ಯ ಸಾಮಾನ್ಯ ಮಹಿಳೆ
ನಿಪ್ಪಾಣಿ ಬಿಸಿಬಿ ಮಹಿಳೆ ಸಾಮಾನ್ಯ
ರಬಕವಿ ಬನಹಟ್ಟಿ ಸಾಮಾನ್ಯ ಸಾಮಾನ್ಯ ಮಹಿಳೆ
ರಾಯಚೂರು ಎಸ್ಟಿ ಬಿಸಿಎ ಮಹಿಳೆ
ರಾಮನಗರ ಸಾಮಾನ್ಯ ಬಿಸಿಎ
ರಾಣೆಬೆನ್ನೂರು ಎಸ್ಸಿ ಮಹಿಳೆ ಬಿಸಿಎ
ರಾಬರ್ಟ್ಸನ್ಪೇಟೆ ಎಸ್ಸಿ ಬಿಸಿಎ
ಸಾಗರ ಎಸ್ಸಿ ಸಾಮಾನ್ಯ
ಶಹಾಬಾದ್ ಎಸ್ಸಿ ಸಾಮಾನ್ಯ ಮಹಿಳೆ
ಶಿವಮೊಗ್ಗ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಸಿಂಧನೂರು ಸಾಮಾನ್ಯ ಎಸ್ಸಿ ಮಹಿಳೆ
ಶಿರಾ ಎಸ್ಟಿ ಮಹಿಳೆ ಸಾಮಾನ್ಯ
ಶಿರಸಿ ಬಿಸಿಎ ಬಿಸಿಬಿ
ತಿಪಟೂರು ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ತುಮಕೂರು ಸಾಮಾನ್ಯ ಮಹಿಳೆ ಎಸ್ಟಿ
ಉಡುಪಿ ಎಸ್ಸಿ ಸಾಮಾನ್ಯ ಮಹಿಳೆ
ಯಾದಗಿರಿ ಬಿಸಿಎ ಸಾಮಾನ್ಯ ಮಹಿಳೆ
ಪುರಸಭೆಗಳು
ಆಳಂದ ಸಾಮಾನ್ಯ ಬಿಸಿಎ ಮಹಿಳೆ
ಆನೇಕಲ್ ಸಾಮಾನ್ಯ ಬಿಸಿಎ
ಅಣ್ಣಿಗೇರಿ ಸಾಮಾನ್ಯ ಮಹಿಳೆ ಸಾಮಾನ್ಯ
ಅರಸೀಕೆರೆ ಬಿಸಿಬಿ ಸಾಮಾನ್ಯ ಮಹಿಳೆ
ಅಥಣಿ ಸಾಮಾನ್ಯ ಎಸ್ಸಿ ಮಹಿಳೆ
ಬದಾಮಿ ಬಿಸಿಬಿ ಮಹಿಳೆ ಬಿಸಿಎ ಮಹಿಳೆ
ಬಾಗೇಪಲ್ಲಿ ಬಿಸಿಎ ಮಹಿಳೆ ಸಾಮಾನ್ಯ
ಬಂಗಾರಪೇಟೆ ಸಾಮಾನ್ಯ ಮಹಿಳೆ ಎಸ್ಸಿ
ಬಂಕಾಪುರ ಎಸ್ಸಿ ಮಹಿಳೆ ಬಿಸಿಬಿ ಮಹಿಳೆ
ಬನ್ನೂರು ಬಿಸಿಎ ಸಾಮಾನ್ಯ
ಬಂಟ್ವಾಳ ಎಸ್ಸಿ ಬಿಸಿಎ ಮಹಿಳೆ
ಬಸವನಬಾಗೇವಾಡಿ ಎಸ್ಸಿ ಸಾಮಾನ್ಯ
ಬೇಲೂರು ಸಾಮಾನ್ಯ ಬಿಸಿಎ ಮಹಿಳೆ
ಭಾಲ್ಕಿ ಎಸ್ಸಿ ಬಿಸಿಬಿ
ಭಟ್ಕಳ ಎಸ್ಸಿ ಸಾಮಾನ್ಯ
ಬೀರೂರು ಬಿಸಿಬಿ ಮಹಿಳೆ ಎಸ್ಸಿ
ಬ್ಯಾಡಗಿ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಬೈಲಹೊಂಗಲ ಸಾಮಾನ್ಯ ಮಹಿಳೆ ಎಸ್ಸಿ
ಚಳ್ಳಕೆರೆ ಬಿಸಿಬಿ ಸಾಮಾನ್ಯ
ಚನ್ನರಾಯಪಟ್ಟಣ ಬಿಸಿಎ ಸಾಮಾನ್ಯ ಮಹಿಳೆ
ಚಿಕ್ಕನಾಯಕನಹಳ್ಳಿ ಸಾಮಾನ್ಯ ಮಹಿಳೆ ಎಸ್ಟಿ ಮಹಿಳೆ
ಚಿಕ್ಕೋಡಿ ಸಾಮಾನ್ಯ ಬಿಸಿಎ
ಚಿಟಗುಪ್ಪ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಚಿತ್ತಾಪುರ ಎಸ್ಸಿ ಬಿಸಿಬಿ
ದೇವದುರ್ಗ ಬಿಸಿಎ ಸಾಮಾನ್ಯ
ದೇವನಹಳ್ಳಿ ಎಸ್ಟಿ ಎಸ್ಸಿ ಮಹಿಳೆ
ಗಜೇಂದ್ರಗಡ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಗೌರಿಬಿದನೂರು ಸಾಮಾನ್ಯ ಸಾಮಾನ್ಯ
ಗುಳೇದಗುಡ್ಡ ಸಾಮಾನ್ಯ ಮಹಿಳೆ ಎಸ್ಟಿ
ಗುಂಡ್ಲುಪೇಟೆ ಸಾಮಾನ್ಯ ಎಸ್ಟಿ
ಹಾನಗಲ್ ಎಸ್ಸಿ ಬಿಸಿಎ
ಹರಪನಹಳ್ಳಿ ಸಾಮಾನ್ಯ ಮಹಿಳೆ ಬಿಸಿಎ
ಹಿರಿಯೂರು ಸಾಮಾನ್ಯ ಸಾಮಾನ್ಯ
ಹೊಳೇನರಸೀಪುರ ಸಾಮಾನ್ಯ ಮಹಿಳೆ ಎಸ್ಸಿ
ಹೊಸದುರ್ಗ ಬಿಸಿಎ ಮಹಿಳೆ ಎಸ್ಟಿ ಮಹಿಳೆ
ಹೊಸಕೋಟೆ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಹುಮ್ನಾಬಾದ್ ಬಿಸಿಎ ಸಾಮಾನ್ಯ
ಹುಣಸೂರು ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಹೂವಿನಹಡಗಲಿ ಸಾಮಾನ್ಯ ಎಸ್ಸಿ
ಇಂಡಿ ಎಸ್ಸಿ ಮಹಿಳೆ ಬಿಸಿಎ
ಕೆ.ಆರ್. ನಗರ ಎಸ್ಟಿ ಸಾಮಾನ್ಯ ಮಹಿಳೆ
ಕಡೂರು ಸಾಮಾನ್ಯ ಮಹಿಳೆ ಬಿಸಿಎ
ಕಂಪ್ಲಿ ಬಿಸಿಎ ಮಹಿಳೆ ಎಸ್ಟಿ ಮಹಿಳೆ
ಕನಕಪುರ ಬಿಸಿಎ ಸಾಮಾನ್ಯ ಮಹಿಳೆ
ಕಾರ್ಕಳ ಸಾಮಾನ್ಯ ಮಹಿಳೆ ಎಸ್ಸಿ
ಕೃಷ್ಣರಾಜಪೇಟೆ ಸಾಮಾನ್ಯ ಸಾಮಾನ್ಯ
ಕುಮಟಾ ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ಕುಂದಾಪುರ ಎಸ್ಸಿ ಬಿಸಿಎ
ಕುಣಿಗಲ್ ಸಾಮಾನ್ಯ ಸಾಮಾನ್ಯ
ಕುಷ್ಟಗಿ ಎಸ್ಟಿ ಸಾಮಾನ್ಯ ಮಹಿಳೆ
ಲಕ್ಷ್ಮೇಶ್ವರ ಸಾಮಾನ್ಯ ಮಹಿಳೆ ಸಾಮಾನ್ಯ
ಲಿಂಗಸ್ಗೂರು ಸಾಮಾನ್ಯ ಸಾಮಾನ್ಯ ಮಹಿಳೆ
ಮದ್ದೂರು ಬಿಸಿಎ ಸಾಮಾನ್ಯ
ಮಧುಗಿರಿ ಸಾಮಾನ್ಯ ಬಿಸಿಎ ಮಹಿಳೆ
ಮಾಗಡಿ ಬಿಸಿಎ ಮಹಿಳೆ ಸಾಮಾನ್ಯ
ಮಹಾಲಿಂಗಪುರ ಸಾಮಾನ್ಯ ಬಿಸಿಎ
ಮಳವಳ್ಳಿ ಎಸ್ಸಿ ಮಹಿಳೆ ಬಿಸಿಎ ಮಹಿಳೆ
ಮಾಲೂರು ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಮಾನ್ವಿ ಬಿಸಿಎ ಸಾಮಾನ್ಯ
ಮೂಡುಬಿದರೆ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಮೂಡಲಿಗಿ ಬಿಸಿಎ ಸಾಮಾನ್ಯ
ಮುದ್ದೇಬಿಹಾಳ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಮುಧೋಳ ಸಾಮಾನ್ಯ ಸಾಮಾನ್ಯ
ಮುಳಬಾಗಿಲು ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಮುಂಡರಗಿ ಎಸ್ಟಿ ಮಹಿಳೆ ಸಾಮಾನ್ಯ
ನಂಜನಗೂಡು ಎಸ್ಟಿ ಮಹಿಳೆ ಎಸ್ಸಿ
ನರಗುಂದ ಸಾಮಾನ್ಯ ಮಹಿಳೆ ಬಿಸಿಎ
ನವಲಗುಂದ ಬಿಸಿಎ ಸಾಮಾನ್ಯ ಮಹಿಳೆ
ನೆಲಮಂಗಲ ಸಾಮಾನ್ಯ ಸಾಮಾನ್ಯ ಮಹಿಳೆ
ಪಾವಗಡ ಬಿಸಿಬಿ ಸಾಮಾನ್ಯ ಮಹಿಳೆ
ಪುತ್ತೂರು ಸಾಮಾನ್ಯ ಬಿಸಿಬಿ
ರಾಮದುರ್ಗ ಸಾಮಾನ್ಯ ಸಾಮಾನ್ಯ ಮಹಿಳೆ
ರೋಣ ಸಾಮಾನ್ಯ ಸಾಮಾನ್ಯ ಮಹಿಳೆ
ಸಕಲೇಶಪುರ ಸಾಮಾನ್ಯ ಸಾಮಾನ್ಯ
ಸಂಡೂರು ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಸಂಕೇಶ್ವರ ಸಾಮಾನ್ಯ ಸಾಮಾನ್ಯ ಮಹಿಳೆ
ಸವದತ್ತಿ ಎಸ್ಸಿ ಮಹಿಳೆ ಸಾಮಾನ್ಯ
ಸವಣೂರು ಬಿಸಿಎ ಮಹಿಳೆ ಸಾಮಾನ್ಯ
ಸೇಡಂ ಬಿಸಿಎ ಮಹಿಳೆ ಎಸ್ಸಿ
ಶಹಾಪುರ ಬಿಸಿಎ ಎಸ್ಸಿ ಮಹಿಳೆ
ಶಿಕಾರಿಪುರ ಎಸ್ಸಿ ಮಹಿಳೆ ಸಾಮಾನ್ಯ
ಶಿರಗುಪ್ಪ ಬಿಸಿಎ ಮಹಿಳೆ ಎಸ್ಸಿ ಮಹಿಳೆ
ಸುರಪುರ ಸಾಮಾನ್ಯ ಬಿಸಿಬಿ ಮಹಿಳೆ
ಶಿಡ್ಲಘಟ್ಟ ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ಶಿಗ್ಗಾಂವಿ ಸಾಮಾನ್ಯ ಎಸ್ಸಿ ಮಹಿಳೆ
ಸಿಂದಗಿ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಶ್ರೀನಿವಾಸಪುರ ಬಿಸಿಎ ಸಾಮಾನ್ಯ
ಶ್ರೀರಂಗಪಟ್ಟಣ ಎಸ್ಟಿ ಮಹಿಳೆ ಬಿಸಿಎ
ತಾಳಿಕೋಟೆ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ತರೀಕೆರೆ ಸಾಮಾನ್ಯ ಸಾಮಾನ್ಯ ಮಹಿಳೆ
ತೇರದಾಳ ಎಸ್ಸಿ ಸಾಮಾನ್ಯ ಮಹಿಳೆ
ಉಳ್ಳಾಲ ಎಸ್ಸಿ ಮಹಿಳೆ ಬಿಸಿಎ ಮಹಿಳೆ
ವಿಜಯಪುರ ಸಾಮಾನ್ಯ ಮಹಿಳೆ ಎಸ್ಟಿ
ವಾಡಿ ಎಸ್ಸಿ ಮಹಿಳೆ ಬಿಸಿಎ
ಪಟ್ಟಣ ಪಂಚಾಯ್ತಿಗಳು
ಅಫ್ಜಲ್ಪುರ ಸಾಮಾನ್ಯ ಸಾಮಾನ್ಯ
ಅಳ್ನಾವರ ಎಸ್ಸಿ ಬಿಸಿಎ ಮಹಿಳೆ
ಆಲೂರು ಬಿಸಿಎ ಮಹಿಳೆ ಎಸ್ಸಿ
ಅಂಕೋಲ ಸಾಮಾನ್ಯ ಸಾಮಾನ್ಯ ಮಹಿಳೆ
ಅರಕಲಗೂಡು ಸಾಮಾನ್ಯ ಮಹಿಳೆ ಬಿಸಿಎ
ಔರಾದ್ ಎಸ್ಟಿ ಮಹಿಳೆ ಸಾಮಾನ್ಯ
ಬೀಳಗಿ ಬಿಸಿಎ ಸಾಮಾನ್ಯ
ಬೆಳ್ತಂಗಡಿ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಚನ್ನಗಿರಿ ಸಾಮಾನ್ಯ ಬಿಸಿಬಿ
ಚಿಂಚೋಳಿ ಸಾಮಾನ್ಯ ಮಹಿಳೆ ಎಸ್ಸಿ
ಗುಬ್ಬಿ ಸಾಮಾನ್ಯ ಎಸ್ಟಿ ಮಹಿಳೆ
ಗುಡಿಬಂಡೆ ಬಿಸಿಎ ಸಾಮಾನ್ಯ
ಗುರುಮಠ್ಕಲ್ ಸಾಮಾನ್ಯ ಮಹಿಳೆ ಸಾಮಾನ್ಯ
ಎಚ್.ಡಿ. ಕೋಟೆ ಸಾಮಾನ್ಯ ಸಾಮಾನ್ಯ ಮಹಿಳೆ
ಹಳಿಯಾಳ ಸಾಮಾನ್ಯ ಮಹಿಳೆ ಬಿಸಿಎ
ಹನೂರು ಸಾಮಾನ್ಯ ಬಿಸಿಎ ಮಹಿಳೆ
ಹಿರೇಕೆರೂರು ಎಸ್ಟಿ ಮಹಿಳೆ ಸಾಮಾನ್ಯ
ಹೊಳಲ್ಕೆರೆ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಹೊನ್ನಾಳಿ ಎಸ್ಸಿ ಸಾಮಾನ್ಯ
ಹೊನ್ನಾವರ ಬಿಸಿಬಿ ಎಸ್ಸಿ ಮಹಿಳೆ
ಹೊಸನಗರ ಸಾಮಾನ್ಯ ಬಿಸಿಬಿ ಮಹಿಳೆ
ಹುಕ್ಕೇರಿ ಸಾಮಾನ್ಯ ಮಹಿಳೆ ಬಿಸಿಎ
ಹುನಗುಂದ ಬಿಸಿಬಿ ಸಾಮಾನ್ಯ ಮಹಿಳೆ
ಜಗಳೂರು ಸಾಮಾನ್ಯ ಸಾಮಾನ್ಯ
ಜೇವರ್ಗಿ ಸಾಮಾನ್ಯ ಮಹಿಳೆ ಎಸ್ಟಿ ಮಹಿಳೆ
ಜೋಗ- ಕಾರ್ಗಲ್ ಸಾಮಾನ್ಯ ಬಿಸಿಎ
ಕಲಘಟಗಿ ಸಾಮಾನ್ಯ ಮಹಿಳೆ ಸಾಮಾನ್ಯ
ಕಮಲಾಪುರ ಬಿಸಿಎ ಸಾಮಾನ್ಯ ಮಹಿಳೆ
ಕೆರೂರು ಎಸ್ಸಿ ಬಿಸಿಎ
ಕನಕಪುರ ಎಸ್ಟಿ ಎಸ್ಸಿ ಮಹಿಳೆ
ಕೊನ್ನೂರು ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ಕೊಪ್ಪ ಎಸ್ಸಿ ಮಹಿಳೆ ಬಿಸಿಎ
ಕೊರಟಗೆರೆ ಸಾಮಾನ್ಯ ಸಾಮಾನ್ಯ
ಕೊಟ್ಟೂರು ಎಸ್ಟಿ ಬಿಸಿಎ
ಕುಡಚಿ ಸಾಮಾನ್ಯ ಮಹಿಳೆ ಎಸ್ಟಿ
ಕೂಡ್ಲಿಗಿ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಕುಂದಗೋಳ ಎಸ್ಸಿ ಮಹಿಳೆ ಬಿಸಿಎ ಮಹಿಳೆ
ಕುಶಾಲನಗರ ಬಿಸಿಎ ಸಾಮಾನ್ಯ ಮಹಿಳೆ
ಮೊಳಕಾಲ್ಮೂರು ಸಾಮಾನ್ಯ ಮಹಿಳೆ ಸಾಮಾನ್ಯ
ಮುದುಗಲ್ ಸಾಮಾನ್ಯ ಸಾಮಾನ್ಯ ಮಹಿಳೆ
ಮೂಡಿಗೆರೆ ಎಸ್ಸಿ ಮಹಿಳೆ ಸಾಮಾನ್ಯ
ಮುಳಗುಂದ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಮೂಲ್ಕಿ ಎಸ್ಸಿ ಸಾಮಾನ್ಯ ಮಹಿಳೆ
ಮುಂಡಗೋಡು ಸಾಮಾನ್ಯ ಸಾಮಾನ್ಯ ಮಹಿಳೆ
ಎನ್.ಆರ್. ಪುರ ಸಾಮಾನ್ಯ ಮಹಿಳೆ ಬಿಸಿಎ
ನಾಗಮಂಗಲ ಬಿಸಿಎ ಸಾಮಾನ್ಯ ಮಹಿಳೆ
ನರೇಗಲ್ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಪಾಂಡವಪುರ ಸಾಮಾನ್ಯ ಸಾಮಾನ್ಯ
ಪಿರಿಯಾಪಟ್ಟಣ ಎಸ್ಸಿ ಮಹಿಳೆ ಸಾಮಾನ್ಯ
ರಾಯಭಾಗ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಸದಲಗ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಸಾಲಿಗ್ರಾಮ ಎಸ್ಸಿ ಮಹಿಳೆ ಸಾಮಾನ್ಯ ಮಹಿಳೆ
ಸರಗೂರು ಬಿಸಿಎ ಮಹಿಳೆ ಎಸ್ಸಿ ಮಹಿಳೆ
ಶಿರಹಟ್ಟಿ ಎಸ್ಸಿ ಸಾಮಾನ್ಯ
ಶಿರಾಳಕೊಪ್ಪ ಸಾಮಾನ್ಯ ಮಹಿಳೆ ಬಿಸಿಎ ಮಹಿಳೆ
ಸಿದ್ದಾಪುರ ಬಿಸಿಬಿ ಮಹಿಳೆ ಎಸ್ಸಿ
ಸೋಮವಾರಪೇಟೆ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಸೊರಬ ಸಾಮಾನ್ಯ ಎಸ್ಸಿ
ಶೃಂಗೇರಿ ಬಿಸಿಎ ಸಾಮಾನ್ಯ ಮಹಿಳೆ
ಸುಳ್ಯ ಸಾಮಾನ್ಯ ಎಸ್ಸಿ
ತಿ. ನರಸೀಪುರ ಎಸ್ಸಿ ಬಿಸಿಬಿ
ತೆಕ್ಕಲಕೋಟೆ ಸಾಮಾನ್ಯ ಬಿಸಿಬಿ ಮಹಿಳೆ
ತೀರ್ಥಹಳ್ಳಿ ಬಿಸಿಎ ಎಸ್ಸಿ ಮಹಿಳೆ
ತುರುವೇಕೆರೆ ಸಾಮಾನ್ಯ ಮಹಿಳೆ ಸಾಮಾನ್ಯ
ವಿರಾಜಪೇಟೆ ಬಿಸಿಬಿ ಮಹಿಳೆ ಎಸ್ಸಿ
ಯಳಂದೂರು ಸಾಮಾನ್ಯ ಸಾಮಾನ್ಯ
ಯಲಬುರ್ಗ ಬಿಸಿಎ ಮಹಿಳೆ ಸಾಮಾನ್ಯ ಮಹಿಳೆ
ಯಲ್ಲಾಪುರ ಬಿಸಿಎ ಎಸ್ಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

