ಪ್ರಧಾನ ಸುದ್ದಿ

ಜೈ ಅಹಿಂದ ಬಜೆಟ್

Published On :

ಬಜೆಟ್ ಮೊತ್ತ    1,21,611
ರಾಜಸ್ವ ವೆಚ್ಚ        ರಾಜಸ್ವ ವೆಚ್ಚ
ಸಾಲ ವಾಪಸ್    24,220
ಆದಾಯ         1,20,717
ರಾಜಸ್ವ ಜಮೆ        97,986
ಸಾಲ, ಬಂಡವಾಳ    22,731
 ಬಜೆಟ್ ಕೊರತೆ     894
ರಾಜಸ್ವ ಹೆಚ್ಚುವರಿ    596
ವಿತ್ತೀಯ ಕೊರತೆ    17,449  ಕೋಟಿ ರು.ಗಳಲ್ಲಿ

ಹೊಸ ಕಾರ್ಯಕ್ರಮ...
-ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆಯುವ ಬಡ್ಡಿ ರಹಿತ ಬೆಳೆ ಸಾಲದ ಮಿತಿ 2 ಲಕ್ಷಕ್ಕೆ ಏರಿಕೆ. 2ರಿಂದ 3 ಲಕ್ಷದವರೆಗಿನ ಬೆಳೆ ಸಾಲಕ್ಕೆ ಶೇ.1ರ ಬಡ್ಡಿ
- ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಉತ್ತೇಜಿಸಲು ಹೆಣ್ಣು ಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ಪ್ರೋತ್ಸಾಹಧನ
- ಸಹಕಾರ ಸಂಘಗಳಲ್ಲಿ ನೇಕಾರರು ಮಾಡಿರುವ 25 ಸಾವಿರದವರೆಗಿನ ಸಾಲ ಮನ್ನಾ
- ಕುರಿ ಸಾಕಣೆ ಮತ್ತು ಕಂಬಳಿ ನೇಕಾರರಿಗೆ ಶೇ.4ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ
- ಕೃಷಿ ಬೆಲೆ ಆಯೋಗ, ವಿಕೋಪ ಉಪಶಮನ ನಿಧಿ ಸ್ಥಾಪನೆ
- 1 ಸಾವಿರ ಕೋಟಿ ಮೊತ್ತದ ಕೃಷಿ ಬೆಂಬಲ ಬೆಲೆ ಆವರ್ತನಿಧಿ
- ಪ್ರತಿ ಕೆ.ಜಿ. ರೇಷ್ಮೆ ಬಿತ್ತನೆ ಗೂಡಿಗೆ 20 ಪ್ರೋತ್ಸಾಹಧನ
- 2 ಸಾವಿರ ಮೀನುಗಾರರಿಗೆ 'ಫೈಬರ್‌ಗ್ಲಾಸ್‌' ಹರಿಗೋಲು ನೀಡುವ ಯೋಜನೆ
- ವಾಣಿಜ್ಯ ಮತ್ತು ಗ್ರಾಮೀಣ ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಮೀನುಗಾರರಿಗೆ ಶೇ.2ರ ಬಡ್ಡಿ ದರದಲ್ಲಿ 50 ಸಾವಿರದವರೆಗೆ ಸಾಲ
- 40 ವರ್ಷ ದಾಟಿದ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರಿಗೆ 500 ಮಾಸಾಶನ ಒದಗಿಸುವ 'ಮನಸ್ವಿನಿ' ಯೋಜನೆ
- ಲೈಂಗಿಕ ಅಲ್ಪಸಂಖ್ಯಾತರಿಗೆ 500 ಮಾಸಾಶನ ಒದಗಿಸುವ 'ಮೈತ್ರಿ' ಯೋಜನೆ
- ಪ್ರತ್ಯೇಕ ಅಂತರ್ಜಲ ನಿರ್ದೇಶನಾಲಯ, ಕೆರೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ

ಏರಿಕೆ -ಇಳಿಕೆ

  • ಭಾರತೀಯ ತಯಾರಿಕೆ ವಿದೇಶಿ ಮದ್ಯ
  • ಚಲನಚಿತ್ರ ಮಂದಿರಗಳ ಸೇವಾ ಶುಲ್ಕ
  • ಡೀಸೆಲ್ ಮೇಲಿನ ಸೆಸ್ 51 ಪೈಸೆಯಷ್ಟು ಇಳಿಕೆ
  • 300ರವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯಿತಿ
  • ಶಾಲಾ ಮಕ್ಕಳನ್ನು ಕರೆದೊಯ್ಯುವ ಮ್ಯಾಕ್ಸಿಕ್ಯಾಬ್‌ಗಳಿಗೆ ವಾಹನ ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ
  • ಸಕ್ಕರೆ ಮೇಲಿನ ಶೇ. 1ರ ಪ್ರವೇಶ ತೆರಿಗೆಗೆ ವಿನಾಯಿತಿ ನೀಡಿ, ಶೇ. 1ರಷ್ಟು ವ್ಯಾಟ್ ನಿಗದಿ
  • ವ್ಯಾಟ್ ಶೇ. 5ರಿಂದ ಶೇ. 5.5 ಮತ್ತು ಶೇ. 14ರಿಂದ ಶೇ.14.5ರಷ್ಟು ಏರಿಸಿ ಯಥಾಸ್ಥಿತಿ ಮುಂದುವರಿಕೆ. ಆಗಸ್ಟ್ ಒಂದರಿಂದ ವ್ಯಾಟ್ ಇಳಿಕೆಯಾಗಬೇಕಿತ್ತು.
  • ಪಿಗ್ಮಿ ಸೇರಿದಂತೆ ವಿವಿಧ ಏಜೆಂಟರಿಗೆ ವೃತ್ತಿ ತೆರಿಗೆ ವಿನಾಯಿತಿಗಾಗಿ ವಾರ್ಷಿಕಆದಾಯ ಮಿತಿ 36 ಸಾವಿರದಿಂದ 1.2 ಲಕ್ಷಕ್ಕೆ ಏರಿಕೆ
ಯಾರ್ಯಾರಿಗೆ ಏನೇನು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.