58 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ. 30-
'ಕನ್ನಡಪ್ರಭ' ವರ್ಷದ ವ್ಯಕ್ತಿ ಹರೇಕಳ ಹಾಜಬ್ಬ, ಕನ್ನಡ ಲಿಪಿ ರೂವಾರಿ ಕೆ.ಪಿ. ರಾವ್, ಸಾಹಿತಿಗಳಾದ ಡಾ.ಮಲ್ಲಿಕಾ ಘಂಟಿ, ಕೋ. ಚನ್ನಬಸಪ್ಪ ಸೇರಿದಂತೆ 58 ಮಂದಿಗೆ 2013ನೇ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಇದು 58ನೇ ರಾಜ್ಯೋತ್ಸವವಾಗಿರುವುದರಿಂದ 58 ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಬುಧವಾರ ಸಂಜೆ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಲಾಗಿದ್ದು, ನ. 1ರ ಕನ್ನಡ ರಾಜ್ಯೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ.
ಸಾಹಿತ್ಯ
ಕೋ. ಚನ್ನಬಸಪ್ಪ- ದಾವಣಗೆರೆ
ಪ್ರೊ.ಚಂದ್ರಕಾಂತ ಕುಸನೂರು- ಗುಲ್ಬರ್ಗಾ
ಡಾ. ಮಲ್ಲಿಕಾ ಘಂಟಿ- ಬಾಗಲಕೋಟೆ
ಪ್ರೊ.ಕೆ.ಬಿ. ಸಿದ್ದಯ್ಯ- ತುಮಕೂರು
ಡಾ. ಶ್ರೀಕಂಠ ಕೂಡಿಗೆ- ಶಿವಮೊಗ್ಗ
ರಂಗಭೂಮಿ
ಗಜಾನನ ಹರಿ ಮಹಾಲೆ- ಧಾರವಾಡ
ಎಚ್.ವಿ. ವೆಂಕಟಸುಬ್ಬಯ್ಯ- ಬೆಂಗಳೂರು
ನ. ರತ್ನ- ಮೈಸೂರು
ಫ್ಲೊರಿನಾ ಬಾಯಿ- ಗದಗ
ಶಶಿಧರ ಅಡಪ- ದಕ್ಷಿಣ ಕನ್ನಡ
ಸಂಗೀತ
ಸೋಹನ್ಕುಮಾರಿ- ಬೆಂಗಳೂರು
ಫಯಾಜ್ಖಾನ್- ಧಾರವಾಡ
ಬಸವರಾಜ ತಿರುಕಪ್ಪ ಭಜಂತ್ರಿ- ಹಾವೇರಿ
ಹನುಮಂತರಾವ ಗೊನವಾರ- ರಾಯಚೂರು
ನೃತ್ಯ
ಎಂ. ಶಕುಂತಲಾ ಹನುಮಂತಪ್ಪ- ಚಿಕ್ಕಮಗಳೂರು
ಜಾನಪದ
ಡಾ. ಶಾಂತಿನಾಯಕ- ಉತ್ತರ ಕನ್ನಡ
ಎಲಿಸವ್ವ ಮಾದರ- ದಾವಣಗೆರೆ
ಬನ್ನೂರು ಕೆಂಪಮ್ಮ- ಮೈಸೂರು
ಮಹದೇವಪ್ಪ ಬೋನಪ್ಪ ಬಡಿಗೇರ- ಬಾಗಲಕೋಟೆ
ಶರಣಪ್ಪ ವಡಗೇರಿ- ಕೊಪ್ಪಳ
ಜಾನಪದ
ಡಾ. ಶಾಂತಿನಾಯಕ- ಉತ್ತರ ಕನ್ನಡ
ಎಲಿಸವ್ವ ಮಾದರ- ದಾವಣಗೆರೆ
ಬನ್ನೂರು ಕೆಂಪಮ್ಮ- ಮೈಸೂರು
ಮಹದೇವಪ್ಪ ಬೋನಪ್ಪ ಬಡಿಗೇರ- ಬಾಗಲಕೋಟೆ
ಶರಣಪ್ಪ ವಡಗೇರಿ- ಕೊಪ್ಪಳ
ಯಕ್ಷಗಾನ ಬಯಲಾಟ
ಡಾ.ಕೆ.ಎಂ. ರಾಘವ ನಂಬಿಯಾರ್- ಉಡುಪಿ
ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ- ಕಾಸರಗೋಡು
ನಾಯಪ್ಪ ಸಂಗಪ್ಪ ಕುಂಬಾರ- ಬಾಗಲಕೋಟೆ
ಲಕ್ಷ್ಮೀಬಾಯಿ ಸಾಲಹಳ್ಳಿ- ಬೆಳಗಾವಿ
ಸಮಾಜಸೇವೆ
ಸೂಲಗಿತ್ತಿ ನರಸಮ್ಮ- ತುಮಕೂರು
ಕೊಂಡಜ್ಜಿ ಬಿ. ಷಣ್ಮುಕಪ್ಪ- ದಾವಣಗೆರೆ
ಮೈನಾ ಗೋಪಾಲಕೃಷ್ಣ- ಮೈಸೂರು
ಟಿ. ರಾಜಾ- ಬೆಂಗಳೂರು
ಬಸವಲಿಂಗಪ್ಪ ಎಸ್. ಜಮಖಂಡಿ- ಬಾಗಲಕೋಟೆ
ಹೊರನಾಡು ಕನ್ನಡಿಗ
ಡಾ. ಆರತಿ ಕೃಷ್ಣ- ಯುಎಸ್ಎ
ಸಂಕೀರ್ಣ
ಹರೇಕಳ ಹಾಜಬ್ಬ- ದಕ್ಷಿಣ ಕನ್ನಡ
ಈಶ್ವರಚಂದ್ರ ಚಿಂತಾಮಣಿ- ಬಿಜಾಪುರ
ಶಿವಯ್ಯ ಹಿರೇಮಠ- ಯಾದಗಿರಿ
ಸಂಘ ಸಂಸ್ಥೆ
ಶಾಹೀನ್ ಶಿಕ್ಷಣ ಸಂಸ್ಥೆ- ಬೀದರ್
ಬಿ.ಬಿ. ಬಣ್ಣದ ಜಾನಪದ ಕಲಾಮೇಳ- ಗದಗ
ವಿಜ್ಞಾನ ತಂತ್ರಜ್ಞಾನ
ಡಾ.ಕೆ.ಪಿ. ರಾವ್- ಉಡುಪಿ
ಡಾ.ಎಸ್. ಅಯ್ಯಪ್ಪನ್- ಚಾಮರಾಜನಗರ
ಕೃಷಿ-ಪರಿಸರ
ಕೆ.ನಾರಾಯಣಸ್ವಾಮಿ- ಚಿಕ್ಕಬಳ್ಳಾಪುರ
ಡಾ.ಎಂ.ಡಿ. ಸುಭಾಷ್ಚಂದ್ರ- ಉತ್ತರ ಕನ್ನಡ
ಅನಸೂಯಮ್ಮ- ರಾಮನಗರ
ವಸಂತಕುಮಾರ್ ತಿಮಕಾಪುರ- ಮೈಸೂರು
ಕ್ರೀಡೆ
ಡಾ.ಸಿ.ಎಂ. ಮುತ್ತಯ್ಯ- ಕೊಡಗು
ಜಿ.ಎಚ್. ತುಳಸೀಧರ- ಬಳ್ಳಾರಿ
ಸದಾಶಿವ ಸಾಲಿಯಾನ- ದಕ್ಷಿಣ ಕನ್ನಡ
ಲಲಿತಕಲೆ
ಶೀಲಾಗೌಡ- ಬೆಂಗಳೂರು
ಅಲ್ಲೀಸಾಬ ಸೈ ನದಾಫ- ಬಾಗಲಕೋಟೆ
ಟಿ.ಎಂ. ಮಾಯಾಚಾರ್- ಮಂಡ್ಯ
ವಿಜಯ ಹಾಗರಗುಂಡಗಿ- ಗುಲ್ಬರ್ಗಾ
ವೈದ್ಯಕೀಯ
ಡಾ.ವಿ. ಲಕ್ಷ್ಮೀನಾರಾಯಣ- ಕೋಲಾರ
ಚಲನಚಿತ್ರ
ಸುಂದರನಾಥ ಸುವರ್ಣ- ದಕ್ಷಿಣ ಕನ್ನಡ
ಆರ್. ರತ್ನ- ಬೆಂಗಳೂರು
ಲೋಕನಾಥ್- ಬೆಂಗಳೂರು ಗ್ರಾಮಾಂತರ
ಗಿರಿಜಾ ಲೋಕೇಶ್- ಬೆಂಗಳೂರು
ಮಾಧ್ಯಮ
ಗುಡಿಹಳ್ಳಿ ನಾಗರಾಜ- ಚಿತ್ರದುರ್ಗ
ಸಿ.ಜಿ. ಮಂಜುಳಾ- ಬೆಂಗಳೂರು
ಆರ್.ಪಿ. ವೆಂಕಟೇಶಮೂರ್ತಿ- ಹಾಸನ
ಪಿ. ಮಹಮದ್ (ವ್ಯಂಗ್ಯಚಿತ್ರ)- ಬೆಂಗಳೂರು
ಎಸ್.ಆರ್. ವೆಂಕಟೇಶ್ ಪ್ರಸಾದ್ (ವಿದ್ಯುನ್ಮಾನ ಮಾಧ್ಯಮ)- ಕೋಲಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


