ಅಋಣ ರಾಗಕ್ಕೆ ಕರತಾಡನ

ಮೋದಿ ಕನಸಿನ 'ನವ ಭಾರತ' ನಿರ್ಮಾಣಕ್ಕೆ ವಿತ್ತ ಸಚಿವರು 'ಅರುಣ' ರಾಗ ಹಾಡಿದ್ದಾರೆ. ಯಾವೊಂದು ಕ್ಷೇತ್ರವನ್ನೂ ನಿರ್ಲಕ್ಷಿಸದ ಬಜೆಟ್ನಲ್ಲಿ, ಮೋದಿಯ ಅಭಿವೃದ್ಧಿ ಸೂತ್ರಕ್ಕೆ ನೀರೆರೆಯಲಾಗಿದೆ. ತೆರಿಗೆದಾರಿಗೂ, ಮೂಲಸೌಕರ್ಯ ಬಯಸುವ ಜನತೆಗೂ, ಹೂಡಿಕೆದಾರರಿಗೂ ಸಿಹಿ ಸಿಕ್ಕಿದೆ. ಹೀಗಾಗಿ ಇದು ನವ ಭಾರತ ಅರುಣೋದಯದ ಬಜೆಟ್.
ಏರಿಕೆ
- ಸಿಗರೇಟ್
- ತಂಪು ಪಾನೀಯ
- ಪಾನ್ ಮಸಾಲಾ
- ಗುಟ್ಕಾ
- ರೇಡಿಯೋ ಟ್ಯಾಕ್ಸಿ
- ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್ ವಸ್ತುಗಳು
- ಸಾಗಿಸಬಲ್ಲ ಎಕ್ಸ್ರೇ ಯಂತ್ರ
- ತುಂಡರಿಸಿದ ವಜ್ರ
- ತಂಬಾಕು ಉತ್ಪನ್ನಗಳು
ಇಳಿಕೆ
- ಸಿಆರ್ಟಿ ಟೆಲಿವಿಷನ್
- ಎಲ್ಇಡಿ/ಎಲ್ಸಿಡಿ ಟಿವಿ(19 ಇಂಚಿಗಿಂತ ಕಡಿಮೆ ಗಾತ್ರದ್ದು)
- ಪಾದರಕ್ಷೆ (500-1 ಸಾವಿರದೊಳಗಿನ)
- ಸಾಬೂನು ಟ ಇ-ಬುಕ್ ರೀಡರ್
- ಡೆಸ್ಕ್ಟಾಪ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಟವಾಟರ್ ಪ್ಯೂರಿಫೈರ್ಟಎಲ್ಇಡಿ ಲೈಟ್, ಲ್ಯಾಂಪ್ ಟ ಅಮೂಲ್ಯ, ಅರೆ ಅಮೂಲ್ಯ ಹರಳುಗಳ ಮೂಲರೂಪ ಟ ಸ್ಪೋರ್ಟ್ಸ್ ಗ್ಲೌಸ್ ಬ್ರ್ಯಾಂಡೆಡ್ ಪೆಟ್ರೋಲ್ ಟ ಬೆಂಕಿಪೆಟ್ಟಿಗೆ
- ಅಲ್ಪಾವಧಿ ಜೀವವಿಮೆ ಟ ಎಚ್ಐವಿ/ಏಡ್ಸ್ ಔಷಧ, ಡಯಾಗ್ನಾಸ್ಟಿಕ್ ಕಿಟ್
- ಡಿಡಿಟಿ ಕೀಟನಾಶಕ
ಈಶಾನ್ಯ ಪ್ರದೇಶದ ರೈಲು ಸಂಪರ್ಕಕ್ಕೆ1000ಕೋಟಿ
ಗೃಹ ಸಾಲದ ರಿಬೇಟ್ 1.5 ಲಕ್ಷದಿಂದ 2 ಲಕ್ಷಕ್ಕೇರಿಕೆ
ಮುಂಬರುವ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳ ತರಬೇತಿಗಾಗಿ 100 ಕೋಟಿ
ತಂತ್ರಜ್ಞಾನ ಅಭಿವೃದ್ಧಿ ನಿಧಿ ಸ್ಥಾಪನೆಗೆ 100 ಕೋಟಿ
ಆದಾಯ ತೆರಿಗೆ ವಿನಾಯಿತಿ ಮಿತಿ 2 ರಿಂದ 2.5 ಲಕ್ಷಕ್ಕೆ ಏರಿಕೆ
ಈಶಾನ್ಯ ಪ್ರದೇಶಗಳಲ್ಲಿ 'ಅರುಣ್ ಪ್ರಭಾ' ಎಂಬ 24್ಢ7 ಚಾನೆಲ್ ಆರಂಭ
ದುರ್ಬಲರ ಸಬಲೀಕರಣಕ್ಕಾಗಿ ಎಲ್ಲ ಕುಟುಂಬಗಳಿಗೂ ಬ್ಯಾಂಕಿಂಗ್ ಸೌಲಭ್ಯ; ಪ್ರತಿ ಮನೆಯಲ್ಲೂ ಕನಿಷ್ಠ 2 ಬ್ಯಾಂಕ್ ಖಾತೆ ಉದ್ದೇಶ
ಹಿರಿಯ ನಾಗರಿಕರ ವಾರ್ಷಿಕ 3 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ವಿನಾಯಿತಿ
ಸೆಕ್ಷನ್ 80ಸಿ ಅನ್ವಯ ಇರುವ ಹೂಡಿಕೆ ಮಿತಿ 1 ಲಕ್ಷದಿಂದ 1.5 ಲಕ್ಷಕ್ಕೇರಿಕೆ ಪ್ರಸ್ತಾಪ
'ಸಮಾನ ಹುದ್ದೆ, ಸಮಾನ ಪಿಂಚಣಿ' ನೀತಿ ಜಾರಿಗೆ ರಕ್ಷಣಾ ಇಲಾಖೆಗೆ 1ಸಾವಿರ ಕೋಟಿ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮಿತಿ ವರ್ಷಕ್ಕೆ 1.5 ಲಕ್ಷಕ್ಕೆ ಏರಿಕೆ
ನದಿಗಳ ಜೋಡಣೆ ಯೋಜನೆಗೆ 100 ಕೋಟಿ
ಸಣ್ಣ ಬ್ಯಾಂಕುಗಳಿಗೆ ಪರವಾನಗಿ ನೀಡುವುದಕ್ಕಾಗಿ ಆರ್ಬಿಐನಿಂದ ಮಾರ್ಗಸೂಚಿ
ಕಾಶ್ಮೀರ ನಿರ್ವಸತಿಗರಿಗಾಗಿ 500 ಕೋಟಿ
ರಾಷ್ಟ್ರೀಯ ಪೊಲೀಸ್ ಸ್ಮಾರಕ ಸ್ಥಾಪನೆಗೆ 50 ಕೋಟಿ
8500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 37,800 ಕೋಟಿ
ಅನಿಲ ಗ್ರಿಡ್ ಪೂರ್ಣಕ್ಕೆ ಪಿಪಿಪಿ ಮಾದರಿಯಲ್ಲಿ ಹೆಚ್ಚುವರಿ 15000 ಕಿ.ಮೀ. ಪೈಪ್ಲೈನ್
ಒಟ್ಟಾರೆ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ರಾಜ್ಯಗಳ ಕೋರಿಕೆಗೆ ತಕ್ಕ ಖನಿಜಗಳ ರಾಯಧನ ಪರಿಷ್ಕರಣೆ
50 ಕೋಟಿ ದೇಶೀಯ ಜಾನುವಾರು ತಳಿ ಅಭಿವೃದ್ಧಿ, ಒಳನಾಡು ಮೀನುಗಾರಿಕೆಯಲ್ಲಿ ನೀಲಿ ಕ್ರಾಂತಿಗಾಗಿ
5000 ಕೋಟಿ ಅಲ್ಪಾವಧಿ ಗ್ರಾಮೀಣ ಸಾಲ ಮರುಪಾವತಿ ನಿಧಿಗೆ
5 ಲಕ್ಷ ಭೂರಹಿತ ರೈತರಿಗೆ ನಬಾರ್ಡ್ ಮೂಲಕ ಹಣಕಾಸು ನೆರವು
2.29 ಲಕ್ಷ ಕೋಟಿ ರಕ್ಷಣೆಗಾಗಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮೀಸಲಿಟ್ಟ ಬೃಹತ್ ಮೊತ್ತ
ಮದರಸಾಗಳ ಆಧುನೀಕರಣಕ್ಕೆ 100 ಕೋಟಿ
22,200ಕೋಟಿ ನೇರ ತೆರಿಗೆ ಪ್ರಸ್ತಾಪ ಜಾರಿಯಾದರೆ ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ
ಇಂಡಿಯಾ ಗೇಟ್ನ ಪ್ರಿನ್ಸೆಸ್ ಪಾರ್ಕ್ನಲ್ಲಿ ಯುದ್ಧ ಸ್ಮಾರಕಕ್ಕೆ 100 ಕೋಟಿ
- ಮಣ್ಣಿನ ಫಲವತ್ತತೆ ಗುರುತಿನ ಚೀಟಿಗೆ 100 ಕೋಟಿ. ದೇಶಾದ್ಯಂತ ಮಣ್ಣಿನ ಪರೀಕ್ಷೆಗೆ 56 ಕೋಟಿ
- ಆಂಧ್ರ ಮತ್ತು ರಾಜಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ, ಹರ್ಯಾಣ ಮತ್ತು ತೆಲಂಗಾಣದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಗೆ 200 ಕೋಟಿ.
- ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಲ್ಲಿ ಕೊಳೆಗೇರಿ ಅಭಿವೃದ್ಧಿಯೂ ಸೇರ್ಪಡೆ
ಹೊಸ ಮತ್ತು ನವೀಕರಿಸಲಾಗುವ ಇಂಧನಕ್ಕೆ ಆದ್ಯತೆ; ರಾಜಸ್ಥಾನ, ತಮಿಳುನಾಡು, ಲಡಾಖ್ನಲ್ಲಿ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಯೋಜನೆ ಆರಂಭ.
ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆಗೆ 1000ಕೋಟಿ
ಬುಡಕಟ್ಟು ಜನಾಂಗದ ಅಭಿವೃದ್ಧಿಯ 'ವನಬಂಧು ಕಲ್ಯಾಣ ಯೋಜನೆ'ಗೆ 100ಕೋಟಿ
ಗ್ರಾಮೀಣ ಪ್ರದೇಶಗಳಿಗೂ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ 'ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ'ಗೆ 500 ಕೋಟಿ
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 14,389ಕೋಟಿ
ರಾಷ್ಟ್ರೀಯ ಗೃಹ ಬ್ಯಾಂಕಿಂಗ್ ಯೋಜನೆಗೆ 8000 ಕೋಟಿ
ಅಲಹಾಬಾದ್ನಿಂದ ಹಲ್ದಿಯಾವರೆಗೆ (1,620 ಕಿ.ಮೀ.) ಗಂಗಾ ನದಿಗೆ ಜಲ ಮಾರ್ಗ ನಿರ್ಮಿಸಲು 4,200 ಕೋಟಿ
- ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲುಗಳ ಅಭಿವೃದ್ಧಿ; ಅಹಮದಾಬಾದ್ ಮತ್ತು ಲಖನೌನಲ್ಲಿ ಮೆಟ್ರೋ ಯೋಜನೆಗೆ 100 ಕೋಟಿ
-ಸಮುದಾಯ ರೇಡಿಯೋ ಕೇಂದ್ರಗಳಿಗೆ 100 ಕೋಟಿ; 600 ಹೊಸ ಮತ್ತು 400 ಹಾಲಿ ಕೇಂದ್ರಗಳಿಗೆ ಬೆಂಬಲ
- ರಾಷ್ಟ್ರೀಯ ಗ್ರಾಮೀಣ ಅಂತರ್ಜಾಲ ಮತ್ತು ತಂತ್ರಜ್ಞಾನಕ್ಕಾಗಿ 500 ಕೋಟಿ
- ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹೆಸರಿನಲ್ಲಿ ಮಧ್ಯಪ್ರದೇಶದಲ್ಲಿ ಅತ್ಯುತ್ಕೃಷ್ಟತಾ ಕೇಂದ್ರ ಸ್ಥಾಪನೆ
- ಇನ್ನೂ 5 ಐಐಟಿಗಳು, 5 ಐಐಎಂಗಳ ಸ್ಥಾಪನೆ
- ಆಂಧ್ರ, ಪಶ್ಚಿಮ ಬಂಗಾಳ, ವಿದರ್ಭ ಮತ್ತು ಪೂರ್ವಂಚಲದಲ್ಲಿ ಏಮ್ಸ್ ಮಾದರಿ ಸಂಸ್ಥೆ ಸ್ಥಾಪನೆಗೆ 500 ಕೋಟಿ
'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಗಾಗಿ 100 ಕೋಟಿ
ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸಲು 150 ಕೋಟಿ ವೆಚ್ಚದ ಯೋಜನೆ
'ಅಜೀವಿಕಾ' ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಲಾಗುವ ಶೇ.4ರ ಬಡ್ಡಿದರದ ಸಾಲವನ್ನು ಇನ್ನೂ 100 ಜಿಲ್ಲೆಗಳಿಗೆ ವಿಸ್ತರಣೆ
ರಕ್ಷಣೆ ರು. 2,29,000ಲಕ್ಷ ಕೋಟಿ
ಇಂಧನ ರು. 1,66,275 ಕೋಟಿ
ಸಾಮಾಜಿಕ ಸೇವೆಗಳು ರು. 79,411 ಕೋಟಿ
ಸಂಪರ್ಕ ರು. 13,009 ಕೋಟಿ
ಕೃಷಿ ರು. 7,500 ಕೋಟಿ
ರು. 7,060 ಕೋಟಿ ಸ್ಮಾರ್ಟ್ ಸಿಟಿ ಯೋಜನೆ
ರು. 3,082 ಕೋಟಿ ಗ್ರಾಮೀಣಾಭಿವೃದ್ಧಿ
ವೆಚ್ಚಸುಧಾರಣೆಗಾಗಿ ವೆಚ್ಚ ನಿರ್ವಹಣೆ ಆಯೋಗ ರಚನೆ
ಅತ್ಯಾಧುನಿಕ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ತಂತ್ರಜ್ಞಾನಕ್ಕೆ 100ಕೋಟಿ
3000 ಕೋಟಿ ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣಕ್ಕೆ
2250 ಕೋಟಿ ಗಡಿ ಮೂಲಸೌಕರ್ಯ ಆಧುನೀಕರಣಕ್ಕೆ
12 ಹೊಸ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆ
ಟಯರ್ 2 ಮತ್ತು 3ನೇ ನಗರಗಳಲ್ಲಿ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ಏರ್ಪೋರ್ಟ್ಗಳ ಅಭಿವೃದ್ಧಿ ಯೋಜನೆ
ನಗರಗಳಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ ನಿರ್ಮಾಣ
100 ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ 7,060ಕೋಟಿ
ಮೈಸೂರು, ರಾಯ್ಬರೇಲಿ, ಲಖನೌ, ಸೂರತ್, ಭಾಗಲ್ಪುರದಲ್ಲಿ ಇನ್ನೂ 6 ಜವಳಿ ಸಮೂಹ ಸ್ಥಾಪನೆಗೆ 200 ಕೋಟಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಶ್ಮಿನಾ (ಕಾಶ್ಮೀರದ ಉಣ್ಣೆ) ತಯಾರಿಕೆ ಯೋಜನೆಗೆ 50 ಕೋಟಿ.
ಶ್ರೀಸಾಮಾನ್ಯನಿಗೆ ಹೊರೆಯಾಗದಂತೆ ಬಜೆಟ್ ನೀಡಿದ್ದೇವೆ. ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂಬ ನಂಬಿಕೆಯಿದೆ.
-ಜೇಟ್ಲಿ
ಹಣಕಾಸು ಕ್ಷೇತ್ರಕ್ಕೆ ಸಂಜೀವಿನಿ. ಹಣಕಾಸು ವ್ಯವಸ್ಥೆ ಮತ್ತು ಜನರ ಆಶೋತ್ತರಗಳಿಗೆ ಸ್ಪಂದನೆ. ಪರೀಕ್ಷೆ ಹೊರತಾಗಿಯೂ ನಾವು ಉತ್ತಮ ಸಾಧನೆ ಮಾಡಿದ್ದೇವೆ.
-ಮೋದಿ
ಹೊಸತೇನಿಲ್ಲ. ಯುಪಿಎ ಯೋಜನೆಗಳನ್ನೇ ಮುಂದುವರಿಸಲಾಗಿದೆ. ಸಾಮಾಜಿಕ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
-ಸೋನಿಯಾ
ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗುವಂಥ ತೆರಿಗೆ ಕ್ರಮಗಳನ್ನು ಘೋಷಿಸಿದೆ. ಯಾವುದೋ ಒತ್ತಡಕ್ಕೆ ಸಿಲುಕಿ ಈ ಕ್ರಮ ಕೈಗೊಂಡಿದೆ ಎನಿಸುತ್ತಿದೆ.
-ಖರ್ಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


