ಪ್ರಧಾನ ಸುದ್ದಿ

ಉಭಯ ಸದನಗಳಿಗೆ ಹೈಟೆಕ್ ಸ್ಪರ್ಶ

Published On :

ವಿಧಾನಸಭೆ  ಹಾಗೂ ವಿಧಾನ ಪರಿಷತ್‌ಗಳು ಸಂಪೂರ್ಣ ಹೈಟೆಕ್ ಸ್ಪರ್ಶ ಪಡೆದಿವೆ. ಸ್ವಯಂಚಾಲಿತ ಕ್ಯಾಮರಾ, ಸಿಸಿಟಿವಿ, ಮೈಕ್ ಹಾಗೂ ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಸದನದಲ್ಲಿ ತಲಾ 4 ಸ್ವಯಂಚಾಲಿತ ಕ್ಯಾಮರಾ ಹಾಗೂ ಟಿವಿಗಳನ್ನು ಅಳವಡಿಸಲಾಗಿದೆ. ಎರಡೂ ಸದನಗಳ ಮತ್ತೊಂದು ವಿಶೇಷವೆಂದರೆ ಸದಸ್ಯರು ಮೈಕ್ ಆನ್ ಮಾಡಿದ ತಕ್ಷಣ ಸ್ವಯಂಚಾಲಿತ ಕ್ಯಾಮರಾ ಆ ಸದಸ್ಯರ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸುತ್ತದೆ. ಆ ದೃಶ್ಯ ಸದನದಲ್ಲಿರುವ ಎಲ್ಲ ಟಿವಿಗಳಲ್ಲಿ ಬರುತ್ತದೆ. ಪರಿಷತ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸದನವನ್ನೇ ಸಂಪೂರ್ಣವಾಗಿ ನವೀಕರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.