ಎಸ್ಸೆಸ್ಸೆಲ್ಸಿ 81.19% ವಿದ್ಯಾರ್ಥಿಗಳು ಉತ್ತೀರ್ಣ

ಚಿಕ್ಕೋಡಿ, ಶಿರಸಿ, ಬೆಳಗಾವಿಗೆ ಮೊದಲ 3 ಸ್ಥಾನ
ಬೀದರ್, ಬೆಂ. ದಕ್ಷಿಣ, ಬಿಜಾಪುರಕ್ಕ ಕೊನೆ ಸ್ಥಾನ
ಫಲಿತಾಂಶದಲ್ಲಿ ಏರಿಕೆ - 3.72%
ನಗರ ವಿದ್ಯಾರ್ಥಿಗಳಿಗಿಂತ ಗ್ರಾಮೀಣರ ಅಧಿಕ ಫಲಿತಾಂಶ -5%
ಬಾಲಕೀಯರು ಉತ್ತೀರ್ಣ ಮೇಲುಗೈ- 85.46%
ಖಾಸಗಿಗಿಂತ ಸರ್ಕಾರಿ ಶಾಲೆ ಫಲಿತಾಂಶ ಕಡಿಮೆ- 8%
ಮೊದಲಿಗರಿವರು (ಇಂಗ್ಲಿಷ್ ಮಾಧ್ಯಮ)
ಬಿ.ಎ. ನಿತ್ಯಾಸುರಭಿ (622) - ಮರಿಮಲ್ಲಪ್ಪ ಶಾಲೆ - ಮೈಸೂರು
ತಂದೆ-ಅನಂತಶಯನ ಅಯ್ಯಂಗಾರ, ತಾಯಿ-ರೂಪಶ್ರೀ, ವೈದ್ಯೆಯಾಗುವ ಆಸೆ
ಅಭಿಜ್ಞಾ ಜಿ(621)- ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಪ್ರೌಢ ಶಾಲೆ- ಬೆಂ.ಉತ್ತರ
ತಂದೆ- ಗಣೇಶ್, ತಾಯಿ-ವೀಣಾ, ಎಂಜಿನಿಯರ್ ಆಗುವ ಬಯಕೆ
ಅಭಿಲಾಷ್ ಆರ್.ಜಿ (621)- ಎಂಇಎಸ್ ಕಿಶೋರ ಕೇಂದ್ರ ಪ್ರೌಢ ಶಾಲೆ- ಬೆಂ.ಉತ್ತರ
ತಂದೆ- ಗುರುರಾಜ್, ತಾಯಿ-ವಸುಮತಿ, ಆಟೋಮೊಬೈಲ್ ಎಂಜಿನಿಯರ್ ಆಗುವ ಬಯಕೆ
ಸಿಂಧು ಬದರೀಶ್ (621)- ಶ್ರೀ ವಿದ್ಯಾಮಂದಿರಾ ಪ್ರೌಢಶಾಲೆ- ಬೆಂಗಳೂರು ಉತ್ತರ
ತಂದೆ- ಬದರೀಶ್ ಅಪ್ಪಣ್ಣ, ತಾಯಿ-ರಾಧಾ, ವೈದ್ಯೆಯಾಗುವ ಆಸೆ ಹೊಂದಿದ್ದಾಳೆ.
ಧನ್ಯಾ ಭರತ್ (621)- ಶ್ರೀ ವಿದ್ಯಾಮಂದಿರ ಪ್ರೌಢ ಶಾಲೆ- ಬೆಂಗಳೂರು ಉತ್ತರ
ತಂದೆ- ಭರತ್, ಮೂಲ ವಿಜ್ಞಾನದಲ್ಲಿ ಸಂಶೋಧನೆ ಮಾಡುವ ಆಸೆ ಹೊಂದಿದ್ದಾಳೆ.
ಮೊದಲಿಗರಿವರು (ಕನ್ನಡ ಮಾಧ್ಯಮ)
ವೈಶಾಲು ಸಂಗನಬಸವ ಗದಗ(617)- ಪ್ರಗತಿ ಹೈಸ್ಕೂಲ್ ಚಿಕ್ಕೋಡಿ- ಹಿಡಕಲ್
ತಂದೆ- ಸಂಗನಬಸವ, ತಾಯಿ-ಸುನೀತಾ, ಡಾಕ್ಟರ್ ಆಗುವ ಆಸೆ.
ಮೈತ್ರಿ ನಾರಾಯಣ ಹೆಗಡೆ(615)- ಲಕ್ಷ್ಮಿ ನರಸಿಂಹ ಹೈಸ್ಕೂಲ್ ಶಿರಸಿ- ಬೇಣದಮನೆ
ತಂದೆ - ನಾರಾಯಣ ಹೆಗಡೆ, ತಾಯಿ-ಲಲಿತಾ ಹೆಗಡೆ, ಎಂಜಿನಿಯರ್ ಆಗುವ ಆಸೆ
ನೇಹಾ ನಾಗರಾಜ ಕಾಮತ್(614) ಗೆಳೆಯರ ಬಳಗದ ಜ್ಞಾನಗಂಗಾ ಸಂಸ್ಥೆ - ಹಾವೇರಿ
ತಂದೆ-ನಾಗರಾಜ್ ಕಾಮತ್, ತಾಯಿ-ಗಾಯತ್ರಿ ಕಾಮತ್, ಎಂಜಿನಿಯರ್ ಆಗುವ ಆಸೆ
ಪ್ರಸನ್ನ ಭಟ್(613)-ಸ್ವಾಮಿ ವಿವೇಕಾನಂದ ಹೈಸ್ಕೂಲ್ ಶಿರಸಿ- ಹೊಸ್ತೋಟ, ಸಿದ್ದಾಪುರ
ತಂದೆ-ಶ್ರೀಪಾದ ಭಟ್, ತಾಯಿ-ಸುಲೋಚನಾ, ಐಎಎಸ್ ಅಧಿಕಾರಿ ಆಗುವ ಆಸೆ
ಲಕ್ಷ್ಮಿ ಶಿವಲಿಂಗಪ್ಪ ಜಮಖಂಡಿ(613)-ಮೊರಾರ್ಜಿ ವಸತಿ ಶಾಲೆ ಹಿಪ್ಪರಗಿ-ಕಂಕನವಾಡಿ
ತಂದೆ- ಶಿವಲಿಂಗಪ್ಪ, ತಾಯಿ- ಸುಜಾತಾ, ವೈದ್ಯೆಯಾಗುವ ಆಸೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


