ಪ್ರಧಾನ ಸುದ್ದಿ

ಆಡಿದಂತೆ ಮಾಡಿ ತೋರಿಸಿದ ಮೋದಿ

ಆಡಿದಂತೆ ಮಾಡಿ ತೋರಿಸಿದ ಮೋದಿ
Published On :

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಅರುಣ್ ಜೇಟ್ಲಿ ಅವರಿಗೆ ಹಣಕಾಸು, ಕಾರ್ಪೊರೇಟ್ ವ್ಯವಹಾರಗಳ ಜತೆಗೆ ರಕ್ಷಣೆಯನ್ನೂ ವಹಿಸಲಾಗಿದೆ. ನಿರೀಕ್ಷಿಸಿದಂತೆ ರಾಜನಾಥ ಸಿಂಗ್ ಅವರಿಗೆ ಗೃಹ, ಸುಷ್ಮಾ ಸ್ವರಾಜ್‌ಗೆ ವಿದೇಶಾಂಗ, ಸಾಗರೋತ್ತರ ಭಾರತೀಯ ವ್ಯವಹಾರ ಖಾತೆ ನೀಡಲಾಗಿದೆ. ಒಟ್ಟು 17 ಖಾತೆಗಳನ್ನು ವಿಲೀನ ಮಾಡಲಾಗಿದೆ. ರಾಜ್ಯ ಸಚಿವರು ಕೆಲವು ಖಾತೆಗಳನ್ನು ಸ್ವತಂತ್ರವಾಗಿ ನಿರ್ವಹಿಸುವುದರ ಜತೆಯಲ್ಲೇ ಸಹಾಯಕ ಸಚಿವರಾಗಿಯೂ ಕಾರ್ಯನಿರ್ವಹಿಸಬೇಕಿದೆ. ಇದೂ ಮೋದಿ ಕೈಗೊಂಡಿರುವ ಪ್ರಯೋಗ.

17 ಖಾತೆಗಳ ವಿಲೀನ

ರಾಜ್ಯ ಸಚಿವರು
    ಜ.ವಿ.ಕೆ.ಸಿಂಗ್
    ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ವಿದೇಶಾಂಗ, ಸಾಗರೋತ್ತರ ಭಾರತೀಯ ವ್ಯವಹಾರ
    ರಾವ್ ಇಂದರ್‌ಜಿತ್ ಸಿಂಗ್
    ಯೋಜನೆ (ಸ್ವತಂತ್ರ ನಿರ್ವಹಣೆ), ಕಾರ್ಯಕ್ರಮ ಮತ್ತು ಅನುಷ್ಠಾನ (ಸ್ವತಂತ್ರ ನಿರ್ವಹಣೆ), ರಕ್ಷಣೆ  ý
    ಸಂತೋಷ್‌ಕುಮಾರ್ ಗಂಗ್ವಾರ್
    ಜವಳಿ (ಸ್ವತಂತ್ರ ನಿರ್ವಹಣೆ), ಸಂಸದೀಯ ವ್ಯವಹಾರ, ಜಲ ಸಂಪನ್ಮೂಲ, ನದಿ ಪುನರುಜ್ಜೀವನ, ಗಂಗಾ ಪುನರುಜ್ಜೀವನ
    ಶ್ರೀಪಾದ್ ನಾಯ್ಕ್
    ಸಂಸ್ಕೃತಿ (ಸ್ವತಂತ್ರ ನಿರ್ವಹಣೆ), ಪ್ರವಾಸೋದ್ಯಮ (ಸ್ವತಂತ್ರ ನಿರ್ವಹಣೆ)
    ಧರ್ಮೇಂದ್ರ ಪ್ರಧಾನ್
    ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (ಸ್ವತಂತ್ರ ನಿರ್ವಹಣೆ)
    ಸರ್ಬಾನಂದ ಸೋನೊವಾಲ್
    ಕೌಶಲ್ಯ ಅಭಿವೃದ್ಧಿ, ಉದ್ಯಮ, ಯುವಜನ ಮತ್ತು ಕ್ರೀಡೆ (ಸ್ವತಂತ್ರ ನಿರ್ವಹಣೆ)
    ಪ್ರಕಾಶ್ ಜಾವಡೇಕರ್
    ವಾರ್ತಾ ಮತ್ತು ಪ್ರಸಾರ (ಸ್ವತಂತ್ರ ನಿರ್ವಹಣೆ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ), ಸಂಸದೀಯ ವ್ಯವಹಾರ
    ಪಿಯೂಶ್ ಗೋಯೆಲ್
    ಇಂಧನ (ಸ್ವತಂತ್ರ ನಿರ್ವಹಣೆ), ಕಲ್ಲಿದ್ದಲು (ಸ್ವತಂತ್ರ ನಿರ್ವಹಣೆ), ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ನಿರ್ವಹಣೆ)
    ಡಾ.ಜಿತೇಂದ್ರ ಸಿಂಗ್
    ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ), ಭೂ ವಿಜ್ಞಾನ (ಸ್ವತಂತ್ರ ನಿರ್ವಹಣೆ), ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಶಕ್ತಿ, ಬಾಹ್ಯಾಕಾಶ
    ನಿರ್ಮಲಾ ಸೀತಾರಾಮನ್
    ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ನಿರ್ವಹಣೆ), ಹಣಕಾಸು, ಕಾರ್ಪೊರೇಟ್ ವ್ಯವಹಾರ
    ಜಿ.ಎಂ.ಸಿದ್ದೇಶ್ವರ
    ನಾಗರಿಕ ವಿಮಾನಯಾನ
    ಮನೋಜ್ ಸಿನ್ಹಾ
    ರೇಲ್ವೆ
    ನಿಹಾಲ್ ಚಂದ್
    ರಾಸಾಯನಿಕ ಮತ್ತು ರಸಗೊಬ್ಬರ
    ಉಪೇಂದ್ರ ಕುಶ್ವಾಹ
    ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ
    ರಾಧಾಕೃಷ್ಣನ್ ಪಿ.
    ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ಯಮ
    ಕಿರೆನ್ ರಿಜಿಜು
    ಗೃಹ
    ಕ್ರಿಶನ್ ಪಾಲ್
    ಭೂ ಸಾರಿಗೆ, ಹೆದ್ದಾರಿ, ಬಂದರು
    ಸಂಜೀವ್‌ಕುಮಾರ್ ಬಲ್ಯಾನ್
    ಕೃಷಿ, ಆಹಾರ ಸಂಸ್ಕರಣೆ
    ಮನ್ಸೂಭಾಯ್ ವಾಸವಾ
    ಬುಡಕಟ್ಟು ವ್ಯವಹಾರ
    ರಾವ್‌ಸಾಹೇಬ್ ದಾದಾರಾವ್ ದಾನ್ವೆ
    ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು
    ವಿಷ್ಣುದೇವ್ ಸಾಯ್    ಗಣಿ, ಉಕ್ಕು, ಕಾರ್ಮಿಕ, ಉದ್ಯೋಗ
    ಸುದರ್ಶನ್ ಭಗತ್
    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

- ನರೇಂದ್ರ ಮೋದಿ
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಶಕ್ತಿ, ಬಾಹ್ಯಾಕಾಶ, ಮಹತ್ವದ ನೀತಿ ನಿರೂಪಣೆ, ಯಾವುದೇ ಸಚಿವರಿಗೆ ಹಂಚಿಕೆ ಆಗದೇ ಇರುವ ಖಾತೆಗಳು.

ಸಂಪುಟ ಸಚಿವರು

-    ರಾಜನಾಥ ಸಿಂಗ್
    ಗೃಹ
-    ಸುಷ್ಮಾ ಸ್ವರಾಜ್
    ವಿದೇಶಾಂಗ, ಸಾಗರೋತ್ತರ ಭಾರತೀಯ ವ್ಯವಹಾರಗಳು


-    ಅರುಣ್ ಜೇಟ್ಲಿ
    ಹಣಕಾಸು, ಕಾರ್ಪೊರೇಟ್ ವ್ಯವಹಾರಗಳು, ರಕ್ಷಣೆ

-    ಎಂ.ವೆಂಕಯ್ಯ ನಾಯ್ಡು
    ನಗರಾಭಿವೃದ್ಧಿ, ವಸತಿ, ಬಡತನ ನಿರ್ಮೂಲನೆ, ಸಂಸದೀಯ ವ್ಯವಹಾರ

-    ನಿತಿನ್ ಗಡ್ಕರಿ
    ಭೂ ಸಾರಿಗೆ, ಹೆದ್ದಾರಿ, ಬಂದರು

-    ಡಿ.ವಿ.ಸದಾನಂದ ಗೌಡ
    ರೇಲ್ವೆ

-    ನಜ್ಮಾ ಹೆಫ್ತುಲ್ಲಾ
    ಅಲ್ಪಸಂಖ್ಯಾತರ ವ್ಯವಹಾರ

-    ಉಮಾ ಭಾರತಿ
    ಜಲ ಸಂಪನ್ಮೂಲ, ನದಿ ಪುನಶ್ಚೇತನ ಮತ್ತು ಗಂಗಾ ಸಂರಕ್ಷಣೆ

-    ಗೋಪಿನಾಥ ಮುಂಡೆ
    ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ

-    ರಾಮ್‌ವಿಲಾಸ್ ಪಾಸ್ವಾನ್
    ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ

-    ಕಲ್‌ರಾಜ್ ಮಿಶ್ರಾ
    ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ

-    ಮನೇಕಾ ಗಾಂಧಿ
    ಮಹಿಳಾ ಮತ್ತು ಮಕ್ಕಳ ಕಲ್ಯಾಣ

-    ರವಿಶಂಕರ್ ಪ್ರಸಾದ್
    ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ
-    ಅನಂತಕುಮಾರ್
    ರಾಸಾಯನಿಕ ಮತ್ತು ರಸಗೊಬ್ಬರ

-    ಹರ್‌ಸಿಮ್ರತ್ ಕೌರ್ ಬಾದಲ್
    ಆಹಾರ ಸಂಸ್ಕರಣೆ

-    ಅಶೋಕ್ ಗಜಪತಿ ರಾಜು
    ನಾಗರಿಕ ವಿಮಾನಯಾನ

-    ಅನಂತ್ ಗೀತೆ
    ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ಯಮ

-    ನರೇಂದ್ರ ಸಿಂಗ್ ತೋಮರ್
    ಗಣಿ, ಉಕ್ಕು, ಕಾರ್ಮಿಕ, ಉದ್ಯೋಗ
-    ಜ್ಯುಯಲ್ ಒರಾಮ್
    ಬುಡಕಟ್ಟು ವ್ಯವಹಾರ

-    ಥಾವರ್‌ಚಂದ್ ಗೆಹ್ಲೋಟ್
    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

-    ರಾಧಾ ಮೋಹನ ಸಿಂಗ್
    ಕೃಷಿ

-    ಸ್ಮೃತಿ ಇರಾನಿ
    ಮಾನವ ಸಂಪನ್ಮೂಲ ಅಭಿವೃದ್ಧಿ

-    ಡಾ.ಹರ್ಷವರ್ಧನ್
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.