ಪ್ರಧಾನ ಸುದ್ದಿ

ಈ ಬಾರಿ 59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಈ ಬಾರಿ 59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
Published On :

ಬೆಂಗಳೂರು: 2014ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಅಂತಿಮಗೊಂಡಿದ್ದು, ಈ ಬಾರಿ 16 ವಿವಿಧ ರಂಗಗಳ 59 ಸಾಧಕರಿಗೆ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯೋತ್ಸವ ಪ್ರಶಸ್ತಿ - ಮಾಧ್ಯಮ ವಿಭಾಗ
ಖಾದ್ರಿ ಎಸ್. ಅಚ್ಯುತನ್ - ಮಂಡ್ಯ
ಅಬ್ದುಲ್ ಹಫೀಸ್ - ಬೆಂಗಳೂರು
ಲಕ್ಷ್ಮಣ ಕೊಡಸೆ - ಶಿವಮೊಗ್ಗ
ಎಂ.ಬಿ. ದೇಸಾಯಿ - ಬೆಳಗಾವಿ
ಡಾ. ಸಂಧ್ಯಾ ಸತೀಶ್ ಪೈ - ಉಡುಪಿ

ರಾಜ್ಯೋತ್ಸವ ಪ್ರಶಸ್ತಿ - ಕೃಷಿ/ ಪರಿಸರ
ಚೌಡಪ್ಪ ಡಿ.ಎ.- ಚಿಕ್ಕಬಳ್ಳಾಪುರ
ಶಿವಾನಂದ ಕಳವೆ - ಉತ್ತರ ಕನ್ನಡ
ಕೀರಣಗೆರೆ ಜಗದೀಶ್ ​- ರಾಮನಗರ
ಆಶಾ ಶೇಷಾದ್ರಿ - ಶಿವಮೊಗ್ಗ

ರಾಜ್ಯೋತ್ಸವ ಪ್ರಶಸ್ತಿ - ಸಿನಿಮಾ ಕ್ಷೇತ್ರ
ಎಸ್. ಜಾನಕಿ, ಖ್ಯಾತ ಗಾಯಕಿ
ವೈಜನಾಥ ಬಿರಾದಾರ ಪಾಟೀಲ- ಹಾಸ್ಯ ನಟ
ಆರ್.ಟಿ. ರಮಾ - ಹಾಸ್ಯ ನಟಿ
ಎಂ.ಎಸ್. ರಾಜಶೇಖರ್, ನಿರ್ದೇಶಕ

ಸಂಘ ಸಂಸ್ಥೆ
ಕನ್ನಡ ಸಾಹಿತ್ಯ ಪರಿಷತ್ತು - ಬೆಂಗಳೂರು
ಶಾಂತಿ ಕುಟೀರ ಕುನ್ನೂರು - ಬಿಜಾಪುರ

ಹೊರನಾಡು/ ಹೊರದೇಶ
ಜಯಾ ಸುವರ್ಣ - ಮುಂಬೈ

ವಿಜ್ಞಾನ, ತಂತ್ರಜ್ಞಾನ
ಡಾ. ಕಸ್ತೂರಿ ರಂಗನ್​ - ಬೆಂಗಳೂರು
ಡಾ. ಬಿ.ಎನ್.ಸುರೇಶ್​- ಚಿಕ್ಕಮಗಳೂರು
ವೈದ್ಯಕೀಯ - ಡಾ. ಸತೀಶ್ ಚಂದ್ರ- ಚಿತ್ರದುರ್ಗ

ರಾಜ್ಯೋತ್ಸವ ಪ್ರಶಸ್ತಿ ಸಮಾಜ ಸೇವೆ ವಿಭಾಗ
ಡಾ. ಗುರುರಾಜ ಹೆಬ್ಬಾರ್- ಹಾಸನ
ರೆ.ಫಾ. ಡಾ. ಜೇಕಬ್​- ಧಾರವಾಡ
ಎನ್. ವೆಂಕಟೇಶ್- ಚಿಕ್ಕಬಳ್ಳಾಪುರ
ಹನುಮಂತಬೊಮ್ಮಗೌಡ - ಉತ್ತರ ಕನ್ನಡ
ಡಾ. ಲೀಲಾ ಸಂಪಿಗೆ - ತುಮಕೂರು

ರಾಜ್ಯೋತ್ಸವ ಪ್ರಶಸ್ತಿ ನ್ಯಾಯಾಂಗ ಸೇವೆ
ನ್ಯಾ. ಎಂ.ಎನ್.ವೆಂಕಟಾಚಾಲಯ್ಯ- ಬೆಂಗಳೂರು
ಗ್ರಂಥ ಸಂಗ್ರಹ - ಅಂಕೇಗೌಡ, ಮಂಡ್ಯ
ಭಾವೈಕತ್ಯೆ- ದಾದಾ ಪೀರ್ ಪಂಜರ್ಲ, ರಾಯಚೂರು
ಮಕ್ಕಳ ಸಾಹಿತ್ಯ- ಕಂಚ್ಯಾಣಿ ಶರಣಪ್ಪ, ಬಿಜಾಪುರ

ರಾಜ್ಯೋತ್ಸವ ಪ್ರಶಸ್ತಿ - ಶಿಲ್ಪಕಲೆ/ ಲಲಿತಕಲೆ
ಚಂದ್ರಶೇಖರ ವೈ. ಶಿಲ್ಪಿ - ಗುಲ್ಬರ್ಗ
ವೈ. ಯಂಕಪ್ಪ - ದಾವಣಗೆರೆ
ಲಕ್ಷ್ಮೀ ರಾಮಪ್ಪ - ಶಿವಮೊಗ್ಗ
ಖಾಸೀಂ ಕನ್ಸಾವಿ - ಬಾಗಲಕೋಟೆ

ಕ್ರೀಡೆ
ಪೂವಮ್ಮ ಎಂ.ಆರ್ (ಅಥ್ಲೆಟಿಕ್​)- ಕೊಡಗು
ಮಮತಾ ಪೂಜಾರಿ (ಕಬಡ್ಡಿ)- ದಕ್ಷಿಣ ಕನ್ನಡ
ವಿಲಾಸ ನೀಲಗುಂದ - ಗದಗ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.