ಗೋಡೆ ಕುಸಿತ: 10 ಕಾರ್ಮಿಕರು ದುರ್ಮರಣ

ತಮಿಳ್ನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕವೊಂದರಲ್ಲಿ ಗೋಡೆ ಕುಸಿದು 10 ಕಾರ್ಮಿಕರು ...
ಗೋಡೆ ಕುಸಿತ (ಸಾಂದರ್ಭಿಕ ಚಿತ್ರ )
ಗೋಡೆ ಕುಸಿತ (ಸಾಂದರ್ಭಿಕ ಚಿತ್ರ )
Updated on

ವೆಲ್ಲೂರು: ತಮಿಳ್ನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕವೊಂದರಲ್ಲಿ ಗೋಡೆ ಕುಸಿದು 10 ಕಾರ್ಮಿಕರು ಸಾವಿಗೀಡಾದ ಘಟನೆ ವರದಿಯಾಗಿದೆ.

ಇಲ್ಲಿನ ವಣಿಯಾಂಬಾಡಿಯಲ್ಲಿ SIPCOT ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಾವಿಗೀಡಾದವರಲ್ಲಿ 7 ಜನ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com