ಮುಂಬೈ: ಶಾರುಖ್ ಖಾನ್‌ನ್ನು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್‌ದೆ ಹೋಲಿಸಿದ ಯೋಗಿ ಆದಿತ್ಯನಾಥ್ ವಿರುದ್ಧ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಸಿಟ್ಟಾಗಿದ್ದಾರೆ.
ಶಾರುಖ್ ಖಾನ್‌ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ಅನುಪಮ್ ಖೇರ್ ಬಿಜೆಪಿಯ ಕೆಲವು ಸದಸ್ಯರು ತಮ್ಮ ನಾಲಗೆ ನಿಯಂತ್ರಣದಲ್ಲಿಟ್ಟುಕೊಳ್ಳಲಿ. ಶಾರುಖ್ ಖಾನ್ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನು ನಿಲ್ಲಿಸಿ. ಶಾರುಖ್ ಒಬ್ಬ ದೇಶದ ಐಕಾನ್, ನಮಗೆ ಅವನ ಬಗ್ಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
Some members of the BJP really need to control their tongue & stop talking rubbish about @iamsrk. He is a national icon & We r PROUD of him.