ಶಾರುಖ್ ಖಾನ್

ಕತ್ತೆಗಳ ಸಂತೆಯಲ್ಲಿ ಶಾರುಖ್ ಬದಲಿಗೆ ಚಂಕಿ ಪಾಂಡೆ ದುಬಾರಿ ಬೆಲೆಗೆ ಮಾರಾಟ; ನಟ ಹೇಳಿದ್ದೇನು?
ಪ್ರತಿ ವರ್ಷದಂತೆ ಸೋಮವಾರ ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಕತ್ತೆಗಳ ಜಾತ್ರೆ ನಡೆಯಿತು. ವ್ಯಾಪಾರಿಗಳನ್ನು ಆಕರ್ಷಿಸಲು ಕತ್ತೆಗಳಿಗೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳ ಹೆಸರನ್ನು ಇಡಲಾಯಿತು. ಕೆಲವರು ತಮ್ಮ ಕತ್ತೆಗಳಿಗೆ ಬಚ್ಚನ್ ಎಂದು ಹೆಸರಿಟ್ಟರೆ, ಇನ್ನು ಕೆಲವರು ಶಾರುಖ್ ಖಾನ್ ಎಂದು ಹೆಸರಿಟ್ಟರು.

ಕೊನೇ ಹಂತದಲ್ಲಿ ಶಾರುಖ್ ಖಾನ್ 'ಕಿಂಗ್' ಚಿತ್ರದಿಂದ ಹೊರ ನಡೆದ ಅನಿರುದ್ಧ್!
ದಕ್ಷಿಣ ಚಲನಚಿತ್ರೋದ್ಯಮದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈಗ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರನ್ನು ಮದುವೆಯಾಗಲಿದ್ದಾರೆ.

ದುಬೈನಲ್ಲಿ ದುಬಾರಿ ಬೆಲೆಯ ಐಷಾರಾಮಿ ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್!
ಈ ವಸತಿಯಲ್ಲಿ ಹೈಪರ್ಬೇರಿಕ್ ಚಿಕಿತ್ಸೆ, ರೆಡ್ ಲೈಟ್ ಥೆರಪಿ ಮತ್ತು ಕ್ರಯೋಥೆರಪಿ ಸೇರಿದಂತೆ ಹೈಟೆಕ್ ಆರೋಗ್ಯ ಸೌಲಭ್ಯಗಳನ್ನು ನೀಡುತ್ತದೆ ಎಂದು ವೀಡಿಯೊ ಹೇಳುತ್ತದೆ. ಫಿಟ್ನೆಸ್ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ತನ್ನ ಆಶ್ಚರ್ಯವನ್ನು ಸೂರ್ಯ ವ್ಯಕ್ತಪಡಿಸಿದರು.

ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ತಾರೆಯರಲ್ಲಿ ಒಬ್ಬರಾಗಿದ್ದ ಮಾಧುರಿ ಅವರು ಅಕ್ಟೋಬರ್ 17, 1999 ರಂದು ಹೃದಯರೋಗ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ನೇನೆ ಅವರನ್ನು ವಿವಾಹವಾದರು.

ಒಂದೇ ವರ್ಷದಲ್ಲಿ ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಖಾನ್ ಆಸ್ತಿಯಲ್ಲಿ 2,500 ಕೋಟಿ ರೂ ನಷ್ಟ!
ಶಾರುಖ್ ಖಾನ್ ಸ್ಟಾರ್ಡಮ್ ವಿಷಯದಲ್ಲಿ ಮಾತ್ರವಲ್ಲದೆ ಸಂಪತ್ತಿನ ವಿಷಯದಲ್ಲಿಯೂ ಭಾರತದ ಅಗ್ರ ನಟ. ಇನ್ನು ಹುರುನ್ ಶ್ರೀಮಂತ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ವರ್ಷದಂತೆ ಕಿಂಗ್ ಖಾನ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2026ರಲ್ಲಿ ಮುಂದಿದ್ದಾರೆ.

Video: ಪತ್ನಿ, ಮಗಳೊಂದಿಗೆ ಲಾಲ್ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!
ಸೂಪರ್ಸ್ಟಾರ್ ಶಾರುಖ್ ಖಾನ್ ಅವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ, ಪತ್ನಿ ಗೌರಿ ಖಾನ್ ಮತ್ತು ಮಗಳು ಸುಹಾನಾ ಖಾನ್ ಅವರೊಂದಿಗೆ ಲಾಲ್ಬಾಗ್ಚಾ ರಾಜನ ಪೆಂಡಲ್ಗೆ ಆಗಮಿಸಿ, ಸಿದ್ಧಿವಿನಾಯಕನಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ.

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್
ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ.

ವಿಮಲ್ ಜಾಹೀರಾತು ಕೇಸ್: ಬಾಲಿವುಡ್ ನಟರಿಗೆ FDA ನೋಟಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಂಸ್ಥೆ!
ಪಾನ್ ಮಸಾಲಾ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಸೋಮವಾರ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ವಿಮಲ್ ಜಾಹೀರಾತಿಗಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಎಫ್ಡಿಎ ಹೊರಡಿಸಿದೆ...

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ
ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

