"ಮೂವರು ತಪ್ಪಿತಸ್ಥರು - ಮಿಲನ್ ಡೆಬ್ಬರ್ಮ (28), ಸ್ವರ್ಣ ಕುಮಾರ್ ತ್ರಿಪುರ (22) ಮತ್ತು ರಬಿಂದ್ರ ತ್ರಿಪುರಾ (24) ಗುರುವಾರ ಮಧ್ಯರಾತ್ರಿ ಬಿಷಲಘರ್ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ಪ್ರತಿನಿತ್ಯದ ಮಾಮೂಲಿ ಕರೆಘಂಟೆಯ ಸಮಯದಲ್ಲಿ ಅವರು ನಾಪತ್ತೆಯಾಗಿರುವುದು ತಿಳಿದಿದೆ" ಎಂದು ಸೇಫಾಹಿಜಲ ಜಿಲ್ಲಾ ಪೊಲೀಸ್ ಮುಖ್ಯಸ್ಥ ಸುದೀಪ್ತ ದಾಸ್ ಹೇಳಿದ್ದಾರೆ.