ಚೆನ್ನೈ: ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ತುಂಬಾ ಚೆನ್ನಾಗಿದ್ದು, ಶೀಘ್ರದಲ್ಲೇ ಮನೆಗೆ ಮರಳಿದ್ದಾರೆ ಎಂದು ಬುಧವಾರ ಎಐಎಡಿಎಂಕೆ ತಿಳಿಸಿದೆ. ಮತ್ತೊಂದು ಅಮ್ಮಾ ಶೀಘ್ರ ಗುಣಮುಖರಾಗಲಿ ಎಂದು ಪಕ್ಷದ ಕಾರ್ಯಕರ್ತರು ವಿವಿಧ ರೀತಿ ಹೋಮ, ಹವನಗಳ ಮೂಲಕ ಪ್ರಾರ್ಥಿಸುವುದನ್ನು ಮುಂದುವರೆಸಿದ್ದಾರೆ.