ಈ ಸಂಬಂಧ ಇಂದು ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಅವರು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮೀನಾ ಜಂಜುವಾ ಅವರನ್ನು ಭೇಟಿ ಮಾಡಿದ್ದು, ಜಾಧವ್ ವಿರುದ್ಧದ ಚಾರ್ಜ್ ಶೀಟ್ ಹಾಗೂ ಗಲ್ಲು ಶಿಕ್ಷೆಯ ತೀರ್ಪಿನಿ ಪ್ರತಿ ನೀಡುವಂತೆ ಹಾಗೂ ವಕೀಲರಿಗೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.