ದೇಶದಲ್ಲಿ ಈ ಬಾರಿ ಸಾಮಾನ್ಯ ಮುಂಗಾರು: ಭಾರತೀಯ ಹವಾಮಾನ ಇಲಾಖೆ

ಈ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಮಳೆ ಬೀಳಲಿದೆ ಮತ್ತು ಅದು ಕೃಷಿಗೆ ಸಹಕರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಈ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಮಳೆ ಬೀಳಲಿದೆ ಮತ್ತು ಅದು ಕೃಷಿಗೆ ಸಹಕರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಘೋಷಿಸಿದೆ. 
"ಸದ್ಯದ ಅಂದಾಜಿನ ಪ್ರಕಾರ, ಹವಾಮಾನ ಮುನ್ಸೂಚನೆಯಂತೆ ಮಳೆ ಎಲ್ಲೆಡೆ ಪ್ರಸರಿಸಲಿದೆ.. ೯೬ ಪ್ರತಿಶತ (೫% ಹೆಚ್ಚು ಕಮ್ಮಿ) ಮಳೆ ಬಿಳುತ್ತದೆಂದು ನಾವು ನಿರೀಕ್ಷಿಸಿದ್ದೇವೆ" ಎಂದು ಹವಾಮಾನ ಇಲಾಖೆಯ ನಿರ್ದೇಶಕ ಜನರಲ್ ಕೆ ಜೆ ರಮೇಶ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಕೇರಳದಲ್ಲಿ ಮುಂಗಾರು ಆಗಮಿಸುವ ದಿನಾಂಕವನ್ನು ಮೇ ತಿಂಗಳ ಕೊನೆಯ ಭಾಗದಲ್ಲಿ ತಿಳಿಸಲಿದ್ದೇವೆ ಎಂದು ಕೂಡ ಅವರು ತಿಳಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com