"ಚೈನಾ ಹೂಡಿಕೆ ಮಾಡಿರುವ ಸಂಸ್ಥೆ ಪೇಟಿಎಂ ಜೊತೆಗೆ ಪ್ರಧಾನಿ ಮೋದಿ ಯಾವ ರೀತಿಯ ಡೀಲ್ ಗೆ ಸಹಿ ಹಾಕಿದ್ದಾರೆ ಎಂದು ಜನ ತಿಳಿಯಲು ಬಯಸುತ್ತಾರೆ. ಪೇಟಿಎಂ ಆಯೋಜಿಸಿದ್ದ ರ್ಯಾಲಿಯಲ್ಲಿ ಬಿಜೆಪಿ ಸದಸ್ಯರು ಭಾಗಿಯಾಗಿದ್ದಲ್ಲದೆ, ಆ ಸಂಸ್ಥೆಯ ಪ್ರಚಾರವನ್ನು ಕೂಡ ಮಾಡಿದರು" ಎಂದು ಭಾರದ್ವಾಜ್ ವರದಿಗಾರರಿಗೆ ಹೇಳಿದ್ದಾರೆ.