ಮೊದಲ ಎರಡು ವರ್ಷದ ಅವಧಿಗೆ ನಾಗರಾಜ್, ನಂತರದ ಮೂರು ವರ್ಷದ ಅವಧಿಗೆ ಎಂ.ಪಿ.ರವೀಂದ್ರ ಅಧ್ಯಕ್ಷರಾಗಬೇಕೆಂಬ ಒಪ್ಪಂದದ ಮೇಲೆ ಮೊದಲ ಅವಧಿಗೆ ನಾಗರಾಜ್ ಅಧ್ಯಕ್ಷರಾಗಿದ್ದರು. ಆದರೆ, ನಂತರ ಒಂದೊಂದೇ ತಕರಾರು ಮಾಡುತ್ತಾ ಬಂದಿದ್ದ ನಾಗರಾಜ್ ಅವರು, ಹಲವು ದಿನಗಳಿಂದ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಜಿನಾಮೆ ನೀಡುವಂತೆ ಸೂಚಿಸಿದರು ರಾಜಿನಾಮೆ ನೀಡಿರಲಿಲ್ಲ.