ದೇಶ'ನನ್ನ ಜೀವನದ ಅತ್ಯಂತ ಕರಾಳ ದಿನ': ವೇದಾಂತ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ವಾಲ್ ಪುತ್ರನಿಗೆ ಹೃದಯ ಸ್ತಂಭನ; ನ್ಯೂಯಾರ್ಕ್ನಲ್ಲಿ ನಿಧನ!
ಜೂನ್ 3, 1976 ರಂದು ಪಾಟ್ನಾದಲ್ಲಿ ಜನಿಸಿದಾಗಿನಿಂದ ಬ್ಯುಸಿನೆಲ್ ಲೀಡರ್ ಆಗುವವರೆಗಿನ ಅಗ್ನಿವೇಶ್ ಅವರ ಪ್ರಯಾಣವನ್ನು ಅನಿಲ್ ಅಗರ್ವಾಲ್ ನೆನಪಿಸಿಕೊಂಡಿದ್ದಾರೆ.