ರಾಜ್ಯಆಹಾರ ಸುರಕ್ಷತೆ ಲೋಪದೋಷಗಳನ್ನು ಸರಿಪಡಿಸಲು 15 ದಿನಗಳ ಡೆಡ್ ಲೈನ್: ಪ್ರತಿಷ್ಠಿತ ಕ್ಲಬ್ ಗಳ ಮೇಲೆ ದಾಳಿ; Video
ಇಲಾಖೆಯು ಹೊರಡಿಸಿರುವ ಸಲಹಾ ಸೂಚನೆಯಲ್ಲಿ, ಆಹಾರ ಉದ್ಯಮ ನಿರ್ವಾಹಕರು ಕಡ್ಡಾಯವಾಗಿ ಮಾನ್ಯತೆಯುಳ್ಳ FSSAI ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರಬೇಕು ಮತ್ತು ಎಲ್ಲಾ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ನಿರ್ದೇಶಿಸಿದೆ.