ದೇಶಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆ!
2025ರಲ್ಲಿ ಸಿಆರ್ಪಿಎಫ್ನಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.