ಜಿಲ್ಲಾ ಸುದ್ದಿಬಿಬಿಎಂಪಿ ಲೆಕ್ಕಪತ್ರ ಮಂಡಿಸಲು ಒತ್ತಾಯ
ಕಳೆದ ಐದು ವರ್ಷಗಳ ಲೆಕ್ಕಪತ್ರ ಹಾಗೂ ಆಡಳಿತಾತ್ಮಕ ವರದಿಯನ್ನು ಬಿಬಿಎಂಪಿಯಲ್ಲಿ ಮಂಡಿಸಬೇಕು, ಉತ್ತಮ ವಾರ್ಡ್ ಸಮಿತಿ ರಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ...