ದೇಶಮಧ್ಯ ಪ್ರದೇಶ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕುರುಡಾಗಿಸಿದ ಪಾಪಿ
ದೇಶಾದ್ಯಂತ ಲಾಕ್ ಡೌನ್ ಮಧ್ಯೆಯೇ ಮಧ್ಯ ಪ್ರದೇಶದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಬಾಲಕಿಗೆ ಕಣ್ಣು ಕಾಣದಂತೆ ಮಾಡಿದ ಅಮಾನವೀಯ ಘಟನೆ ದಮೋಹ್ ಜಿಲ್ಲೆಯಲ್ಲಿ ನಡೆದಿದೆ.