ಕ್ರೀಡೆದೃಷ್ಟಿ ವಿಶೇಷಚೇತನನ ಈಜು ಸಾಹಸ! 45 ನಿಮಿಷಗಳಲ್ಲಿ ಪೆರಿಯಾರ್ ನದಿ ದಾಟಿದ 11ರ ಬಾಲಕ
ಇಂದು ಮುಂಜಾನೆ ಕೇರಳದ ಮಲಪ್ಪುರಂನಲ್ಲಿ ಸಂಭ್ರಮದ ವಾತಾವರಣ, ಮಲಪ್ಪುರಂನ ಅಳುವಾ ಎಂಬಲ್ಲಿ ಸಾಜಿ ವಾಲಸೇರಿಲ್ ಎಂಬ ಯುವಕ ನಡೆಸಿಕೊಡುವ ಈಜು ತರಗತಿಗೆ ಹಾಜರಾಗಲು ಅನೇಕ ಮಂದಿ ಸೇರಿದ್ದರು. ಜತೆಗೆ 11 ವರ್ಷದ ದೃಷ್ಟಿ ವಿಶೇಷಚೇತನ ಬಾಲಕನ ಈಜು ಸಾಹಸ ನೋಡುವುದು ಅವರ ಮನೋಭಿಲಾಷೆಯಾಗಿತ್ತು.