Advertisement
ಕನ್ನಡಪ್ರಭ >> ವಿಷಯ

ಆರ್ ಸಿಬಿ

RCB Players

ಕೊಹ್ಲಿ ಶತಕ, ಕೆಕೆಆರ್ ವಿರುದ್ಧ ಆರ್ ಸಿಬಿಗೆ 10 ರನ್ ಗಳ ರೋಚಕ ಗೆಲುವು  Apr 20, 2019

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2019ರ ಟಿ-20 ಚಾಂಪಿಯನ್ ಶಿಪ್ ಪಂದ್ಯಾವಳಿಯ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್ ಗಳಿಂದ ಗೆಲುವು ಸಾಧಿಸಿದೆ.

Mumbai Indians

ಆರ್ ಸಿಬಿಗೆ ಮತ್ತೆ ಸೋಲು, ಮುಂಬೈ ಇಂಡಿಯನ್ಸ್ ಗೆ ಐದು ವಿಕೆಟ್ ಗಳ ಜಯ  Apr 16, 2019

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 12 ನೇ ಆವೃತ್ತಿಯ ಟೂರ್ನಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಐದು ವಿಕೆಟ್ ಗಳ ಸೋಲು ಅನುಭವಿಸಿದೆ.

IPL 2019: RCB Skipper Virat Kohli now all-time leading Indian scorer in T20 cricket

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಆರ್ ಸಿಬಿ ನಾಯಕ ಈಗ ಟಿ20ಯ ಸಾಮ್ರಾಟ!  Apr 14, 2019

ಸತತ 6 ಪಂದ್ಯಗಳ ಬಳಿಕ 7ನೇ ಪಂದ್ಯದಲ್ಲಿ ಆರ್ ಸಿಬಿ ಗೆಲುವು ಸಾಧಿಸಿದ್ದು, ಚೊಚ್ಚಲ ಗೆಲುವು ಸಾಧಿಸಿದ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

RCB Skipper Virat Kohli fined for slow over rate in Mohali

ಮೊದಲ ಗೆಲುವಿನ ಖುಷಿಯಲ್ಲಿದ್ದ ಕೊಹ್ಲಿಗೆ ಶಾಕ್; ದಂಡ ಹಾಕಿದ ರೆಫರಿ!  Apr 14, 2019

ಪ್ರಸಕ್ತ ಸಾಲಿನಲ್ಲಿ ಪಂಜಾಬ್ ವಿರುದ್ಧ ಜಯ ಸಾಧಿಸಿ ಗೆಲುವಿನ ಖಾತೆ ತೆರದ ಆರ್ ಸಿಬಿ ಸಂತಸದ್ಲಿರುವಾಗಲೇ ನಾಯಕ ವಿರಾಟ್ ಕೊಹ್ಲಿಗೆ ಮ್ಯಾಚ್ ರೆಫರಿ ಶಾಕ್ ನೀಡಿದ್ದು, ಕೊಹ್ಲಿಗೆ ದಂಡ ಹಾಕಿದ್ದಾರೆ.

AB de Villiers, Virat Kohli

ಕಡೆಗೂ ಗೆಲುವಿನ ಖಾತೆ ತೆರೆದ ಆರ್ ಸಿಬಿ, ಪಂಜಾಬ್ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯ  Apr 14, 2019

ಐಪಿಎಲ್ ಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಡೆಗೂ ಗೆಲುವಿನ ಖಾತೆ ತೆರೆದಿದೆ.ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಎಂಟು ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.

Dale Steyn

ಐಪಿಎಲ್ 2019: ಗಾಯಾಳು ಕೌಲ್ಟರ್‌ ನೈಲ್‌ ಔಟ್‌, ಆರ್‌ಸಿಬಿಗೆ ಡೇಲ್ ಸ್ಟೈನ್‌ ಇನ್‌  Apr 12, 2019

ನಥಾನ್‌ ಕೌಲ್ಟರ್‌ ನೈಲ್‌ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮುಂದಿನ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ರಾಯಲ್‌ ಚಾಲೆಂಜರ್ಸ್‌ ತಂಡ ಸೇರ್ಪಡೆಯಾಗುತ್ತಿದ್ದಾರೆ.

Kohli has different kind of hunger when he plays for India: Kuldeep Yadav

'ಐಪಿಎಲ್ ಸೋಲಿನಿಂದ ಸಾಮರ್ಥ್ಯ ಅವಹೇಳನ ಬೇಡ, ದೇಶಕ್ಕಾಗಿ ಆಡುವಾಗ ವಿರಾಟ್ ಕೊಹ್ಲಿ ಗತ್ತೇ ಬೇರೆ'  Apr 11, 2019

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಮೇರೆ ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಅವಹೇಳನ ಮಾಡಬೇಡಿ.. ದೇಶಕ್ಕಾಗಿ ಆಡುವಾಗ ಅವರ ಗತ್ತೇ ಬೇರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.

Most consecutive losses at the start of a IPL season: RCB Equals Delhi

ಆರ್ ಸಿಬಿಗೆ ತವರಿನಲ್ಲೇ ಮತ್ತೊಂದು ಮುಖಭಂಗ, ಸೋಲಿನಲ್ಲೂ ಕೊಹ್ಲಿ ಪಡೆಯ ಹೀನಾಯ ದಾಖಲೆ!  Apr 07, 2019

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದು ಮತ್ತೊಂದು ಸೋಲು ಎದುರಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಪಡೆ 4 ವಿಕೆಟ್ ಗಳ ಸೋಲು ಕಂಡಿದೆ. ಆ ಮೂಲಕ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.

IPL: Russell stars as KKR beat RCB by 5 wickets

ರಸೆಲ್‌ ಸ್ಫೋಟಕ ಬ್ಯಾಟಿಂಗ್, ಆರ್ ಸಿಬಿ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಗಳ ಭರ್ಜರಿ ಗೆಲುವು  Apr 06, 2019

ಐಪಿಎಲ್ ನಲ್ಲಿ ಸೋಲಿನ ಸರಣಿ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ವಿರುದ್ಧ ಕೋಲ್ಕತ್ತಾ ನೈಟ್‌ರೈಡರ್ಸ್‌ ಶುಕ್ರವಾರ...

These kind of mistakes aren't good for the game: Rohit Sharma On No ball Row

ಕ್ರಿಕೆಟ್ ನ ಹಿತದೃಷ್ಟಿಯಿಂದ ಇಂತಹ ಪ್ರಮಾದಗಳು ಒಳ್ಳೆಯದಲ್ಲ: ರೋಹಿತ್ ಶರ್ಮಾ  Mar 29, 2019

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋ ಬಾಲ್ ಆಗಿದ್ದು ಅದನ್ನು ಗುರುತಿಸದ ಅಂಪೈರ್ ಗಳ ಕಾರ್ಯ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

Virat Kohli blasts umpire after howler costs RCB

ಇದೇನು ಕ್ಲಬ್ ಕ್ರಿಕೆಟ್ ಅಲ್ಲ: ಅಂಪೈರ್ ನೋಬಾಲ್ ಎಡವಟ್ಟಿಗೆ ಕೊಹ್ಲಿ ಆಕ್ರೋಶ  Mar 29, 2019

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.

'thats a no ball'; Fans blasts umpire after howler costs RCB

'ಗೆಲುವು ಕಸಿದ ನೋಬಾಲ್': ಅಂಪೈರ್ ಗಳ ಮಹಾ ಎಡವಟ್ಟಿಗೆ ಆರ್ ಸಿಬಿ ಅಭಿಮಾನಿಗಳ ರೌದ್ರಾವತಾರ!  Mar 29, 2019

ಗೆದ್ದೇ ಬಿಟ್ಟುವು ಎಂದು ಭಾವಿಸಿದ್ದ ಪಂದ್ಯದಲ್ಲಿ ಅಂಪೈರ್ ಗಳ ಮಹಾ ಎಡವಟ್ಟಿನಿಂದಾಗಿ ಆರ್ ಸಿಬಿ ಸೋಲು ಕಂಡಿದ್ದು, ಇದೀಗ ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಆರ್ ಸಿಬಿ ಅಭಿಮಾನಿಗಳು ತಮ್ಮ ರೌದ್ರಾವತಾರ ಪ್ರದರ್ಶಿಸಿದ್ದಾರೆ.

Kevin Pietersen

ಬೆಂಗಳೂರಿನಲ್ಲಿ 'ಗಲ್ಲಿ ಕ್ರಿಕೆಟ್' ಆಡಿದ ಕೆವಿನ್ ಪೀಟರ್ಸನ್!  Mar 28, 2019

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್, ಗಲ್ಲಿ ಕ್ರಿಕೆಟ್ ಆಡಿದ್ದಾರೆ.

RCB Skipper Virat Kohli Might Skip Some IPL Matches To Stay Fit For World Cup 2019

ಆರ್ ಸಿಬಿ ಅಭಿಮಾನಿಗಳಿಗೆ ಶಾಕ್: ಕ್ಯಾಪ್ಟನ್ ಕೊಹ್ಲಿ ಸಂಪೂರ್ಣ ಐಪಿಎಲ್ ಸರಣಿ ಆಡುತ್ತಿಲ್ಲ!  Mar 23, 2019

ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಶಾಕ್ ನೀಡಿದ್ದು, ತಾವು ಸಂಪೂರ್ಣ ಟೂರ್ನಿಯಲ್ಲಿ ಆಡದೇ ಇರುವ ಕುರಿತು ಮಾಹಿತಿ ನೀಡಿದ್ದಾರೆ.

IPL 2019 to kick-start tomorrow: RCB face tough test against CSK in Chennai

ಐಪಿಎಲ್‌ 12ನೇ ಆವೃತ್ತಿಗೆ ನಾಳೆ ಚಾಲನೆ, ಸಿಎಸ್‌ಕೆ ವಿರುದ್ಧ ಗೆಲುವಿನ ತುಡಿತದಲ್ಲಿ ಆರ್‌ಸಿಬಿ  Mar 22, 2019

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ 12ನೇ ಆವೃತ್ತಿಗೆ ಶನಿವಾರ ಅದ್ಧೂರಿ ಚಾಲನೆ ನೀಡಲಾಗುತ್ತಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಟ್ಟಿರುವ ವಿರಾಟ್‌...

Page 1 of 1 (Total: 15 Records)

    

GoTo... Page


Advertisement
Advertisement