• Tag results for ಆ್ಯಪ್

ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ: ಕೆಲಕಾಲ ಗೊಂದಲ ಸೃಷ್ಟಿ

ರಾಜ್ಯದಾದ್ಯಂತ ಮೂರನೇ ಹಂತದ ಕೊರೋನಾ ಲಸಿಕೆ ಅಭಿಯಾನ ಸೋಮವಾರ ಆರಂಭಗೊಂಡಿದ್ದು, ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

published on : 2nd March 2021

ಕೋವಿನ್ ಆ್ಯಪ್ ಆಡಳಿತಕ್ಕೆ, ಲಸಿಕೆ ನೋಂದಣಿಗೆ ವೆಬ್ ಸೈಟ್ ಬಳಸಿ: ಕೇಂದ್ರ ಆರೋಗ್ಯ ಸಚಿವಾಲಯ

ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಇಂದಿನಿಂದ ಆರಂಭವಾಗಿದ್ದು, ಲಸಿಕೆಗಾಗಿ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಕೋವಿನ್ ಆ್ಯಪ್ ಬಳಸಬೇಡಿ. ಆಡಳಿತಗಾರರಿಗೆ ಮಾತ್ರ...

published on : 1st March 2021

ಭಾರತೀಯ ಆ್ಯಪ್‌ ಗೆ ಚೀನಾ ಹೂಡಿಕೆ, ಡಾಟಾ ಸೋರಿಕೆಯ ಪ್ರಶ್ನೆಗಳ 'ಕೂ'ಗು: ಸಂಸ್ಥಾಪಕರ ಉತ್ತರ ಹೀಗಿದೆ...

ರೈತರ ಪ್ರತಿಭಟನೆ ಪ್ರಹಸನದ ನಂತರ ಟ್ವಿಟರ್ ಭಾರತದ ಕಾನೂನುಗಳಿಗೆ ಬದ್ಧವಾಗಿರದೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ದೇಶೀಯ ಸಾಮಾಜಿಕ ಜಾಲತಾಣ, ಬೆಂಗಳೂರು ಮೂಲದ ಆ್ಯಪ್‌ 'ಕೂ' ಜನಪ್ರಿಯತೆ ಹೆಚ್ಚುವುದಕ್ಕೆ ಕಾರಣವಾಗಿದೆ. 

published on : 11th February 2021

ಟ್ವಿಟರ್ ಗೆ ಪರ್ಯಾಯವಾಗಿ 'ಕೂ' ಆ್ಯಪ್‌ ಗೆ ಭಾರಿ ಬೇಡಿಕೆ; ಡೌನ್ ಲೋಡ್ ಸಂಖ್ಯೆ ಏರಿಕೆ!

ರೈತರ ಪ್ರತಿಭಟನೆ ವಿಷಯದಲ್ಲಿ ದಾರಿ ತಪ್ಪಿಸುವಂತಹ ಟ್ವೀಟ್ ಮಾಡುತ್ತಿದ್ದವರ ಖಾತೆಗಳೆಡೆಗೆ ಟ್ವಿಟರ್ ಕಠಿಣ ಕ್ರಮ ಕೈಗೊಳ್ಳದ ಬೆನ್ನಲ್ಲೇ ಬೆಂಗಳೂರು ಮೂಲದ ದೇಶಿ ಸಾಮಾಜಿಕ ಜಾಲತಾಣ ಆ್ಯಪ್‌ ಕೂಗೆ ಬೇಡಿಕೆ ಹೆಚ್ಚಿದೆ. 

published on : 10th February 2021

ರಾಜಕೀಯ ಚರ್ಚೆಗಳಾಗುತ್ತಿದ್ದ 'ಕ್ಲಬ್ ಹೌಸ್' ಆ್ಯಪ್‌ ಗೆ ಚೀನಾ ನಿಷೇಧ

ಚೀನಾದಲ್ಲಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಚರ್ಚೆಗಳನ್ನು ಮಾಡಲು ಬಳಕೆ ಮಾಡಲಾಗುತ್ತಿದ್ದ ಕ್ಲಬ್ ಹೌಸ್ ಆ್ಯಪ್‌ ನ್ನು  ಚೀನಾದ ಅಧಿಕಾರಿಗಳು ನಿಷೇಧಿಸಿದ್ದಾರೆ.

published on : 9th February 2021

ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳ ಮೇಲೆ ಭಾರತದಲ್ಲಿ ಶಾಶ್ವತ ನಿಷೇಧ?

ಚೀನಾ ಜೊತೆಗಿನ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್ ಗಳ ಮೇಲೆ ಶಾಶ್ವತ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ.

published on : 26th January 2021

ಆರೋಗ್ಯ ಸೇತು ಆ್ಯಪ್ ಮೂಲಕ ಸಂಗ್ರಹಿಸಿದ ದತ್ತಾಂಶ ಹಂಚಿಕೆಕೊಳ್ಳದಂತೆ 'ಕೇಂದ್ರ'ಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್

ಮಾರಕ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಆರೋಗ್ಯ ಸೇತು ಆ್ಯಪ್ ಮೂಲಕ ಸಂಗ್ರಹಿಸಿದ ದತ್ತಾಂಶವನ್ನು ಇತರೆ ಸರ್ಕಾರಿ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಹಂಚಿಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಡೆ ನೀಡಿದೆ.

published on : 25th January 2021

ಈ ವರ್ಷ ಪೇಪರ್ ಲೆಸ್ ಬಜೆಟ್, ಮಾಹಿತಿಗಾಗಿ ಮೊಬೈಲ್ ಆ್ಯಪ್” ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್

2021-22 ನೇ ಸಾಲಿನ ಕೇಂದ್ರ ಆಯವ್ಯಯದ ಅಂತಿಮ ಹಂತದ ರೂಪುರೇಷೆ ಸಿಹಿ ಹಲ್ವಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.

published on : 23rd January 2021

ವಾಟ್ಸ್‌ ಆ್ಯಪ್‌ ಹೊಸ ಗೌಪ್ಯತೆ ನೀತಿ ಪ್ರಶ್ನಿಸಿ ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶೆ

ವಾಟ್ಸ್‌ಆ್ಯಪ್-ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ-ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಹಿಂದೆ ಸರಿದಿದೆ.

published on : 15th January 2021

ನಕಲಿ ಕೋ-ವಿನ್ ಆ್ಯಪ್ ಬಗ್ಗೆ ಎಚ್ಚರ: ಕೇಂದ್ರ ಸರ್ಕಾರ

ಗೂಗಲ್ ಪ್ಲೇ ಸ್ಟೋರ್'ಗಳಲ್ಲಿ ಲಭ್ಯವಿರುವ ಕೋವಿನ್ ಆ್ಯಪ್ ನಕಲಿ.ಇದೂವರೆಗೆ ಸರ್ಕಾರ ಇಂತಹ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

published on : 7th January 2021

ಸಾಲದ ಆ್ಯಪ್ ಮೂಲಕ ವಂಚನೆ: ಸಿಸಿಬಿ ಪೊಲೀಸರಿಂದ ಮೂವರ ಬಂಧನ

ಆ್ಯಪ್ ಮೂಲಕ ಸಾಲ ನೀಡಿ ಅಧಿಕ ಬಡ್ಡಿ ವಿಧಿಸಿ ತೊಂದರೆ ಕೊಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

published on : 28th December 2020

ಜನತೆಯ ಹಿತದೃಷ್ಟಿಯಿಂದ ಕೋವಿಡ್-19 ಮೊಬೈಲ್ ಆ್ಯಪ್ ಆರಂಭಿಸಿದ ಡಬ್ಲ್ಯುಎಚ್‌ಓ

ಕೋವಿಡ್ -19 ಗೈಡೆನ್ಸ್, ಅಪ್ ಡೇಟ್ಸ್ ಗಳನ್ನು ಒಳಗೊಂಡಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಬಿಡುಗಡೆ ಮಾಡಿದೆ. 

published on : 25th December 2020

ಆನ್ ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಎಫ್ಐಆರ್

ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಮೂರು ಆನ್ಲೈನ್ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

published on : 23rd December 2020

ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಕಣ್ಗಾವಲಿರಿಸಲು ಆ್ಯಪ್ ಅಭಿವೃದ್ಧಿ!

ಇನ್ನು ಮುಂದೆ ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಆ್ಯಪ್ ವೊಂದು ಕಣ್ಗಾವಲಿರಿಸಲಿದೆ. 

published on : 19th December 2020

ಪಶ್ಚಿಮ ಬಂಗಾಳ ಸರ್ಕಾರದ 'ಕರ್ಮ ಭೂಮಿ' ಆ್ಯಪ್ ಮೂಲಕ ಉದ್ಯೋಗ ಪಡೆದ 8 ಸಾವಿರ ಐಟಿ ವೃತ್ತಿಪರರು

ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಇತರ ಸ್ಥಳಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 8000 ಐಟಿ ವೃತ್ತಿಪರರು ರಾಜ್ಯ ಸರ್ಕಾರದ 'ಕರ್ಮ ಭೂಮಿ' ಆ್ಯಪ್‌ ಮೂಲಕ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 28th November 2020
1 2 3 >