ಕ್ರಿಕೆಟ್'ಕಾಡಿ ಬೇಡಿ' ಭಾರತಕ್ಕಾಗಿ ಇನ್ನಿಂಗ್ಸ್ ಪ್ರಾರಂಭಿಸಿದ್ದೆ: ಸಚಿನ್ ತೆಂಡೂಲ್ಕರ್
1994ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಲು ಬೇಡಿಕೊಳ್ಳಬೇಕಾಗಿತ್ತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ತಮ್ಮ ವೃತ್ತಿಜೀವನದ ತಿರುವಿನ ಹಂತವನ್ನು ನೆನಪಿಸಿಕೊಂಡಿದ್ದಾರೆ.