ಕ್ರಿಕೆಟ್IPL 2026: 'ನಾನಿನ್ನೂ ಶೇ 100ರಷ್ಟು ಫಿಟ್ ಆಗಿಲ್ಲ ಆದರೂ ಆಡಿದೆ, ಪ್ಲೇಆಫ್ನಲ್ಲೂ ಆಡುತ್ತೇನೆ'; RR ನಾಯಕ ರಿಯಾನ್ ಪರಾಗ್!
‘ಕೊನೆಯ ಸಮಯದಲ್ಲಿ ಯೋಜನೆಗಳಿಗೆ ಅಂಟಿಕೊಳ್ಳುವುದು ಮತ್ತು ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರ ಮುಖ್ಯವಾಗಿತ್ತು. ಎಲ್ಲ ಬೌಲರ್ಗಳು ಅದ್ಭುತ ಕೆಲಸ ಮಾಡಿದರು’ ಎಂದು ಆರ್ಆರ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಹೇಳಿದರು.