ರಾಜ್ಯಬೆಂಗಳೂರು ವಿಮಾನ ನಿಲ್ದಾಣದ ಸಂಸ್ಥೆಯೊಂದರಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; HR ಮ್ಯಾನೇಜರ್ ವಿರುದ್ಧ FIR ದಾಖಲು
ಸೆಪ್ಟೆಂಬರ್ 24 ರಿಂದ ಆರೋಪಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ತಮ್ಮ ಖಾಸಗಿತನವನ್ನು ಉಲ್ಲಂಘಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿರುವುದಾಗಿ ಎಫ್ಐಆರ್ (FIR) ತಿಳಿಸಿದೆ.