ಚೀನಾ, ಪಾಕಿಸ್ತಾನ, ಭಾರತ ಅನುಕ್ರಮವಾಗಿ 350, 165, 156 ಅಣ್ವಸ್ತ್ರ ಸಿಡಿತಲೆಗಳನ್ನು ಈ ವರ್ಷದ ಜನವರಿ ತಿಂಗಳವರೆಗೂ ಹೊಂದಿವೆ.