- Tag results for ಐಎಎಫ್
![]() | ಬೆಂಗಳೂರು: ಮೊದಲ ಮಹಿಳಾ ಐಎಎಫ್ ಅಧಿಕಾರಿ ವಿಂಗ್ ಕಮಾಂಡರ್ ವಿಜಯಲಕ್ಷ್ಮಿ ರಮಣನ್ ನಿಧನಭಾರತೀಯ ವಾಯುಸೇನೆಯ(ಐಎಎಫ್) ಮೊದಲ ಮಹಿಳಾ ಅಧಿಕಾರಿ ವಿಂಗ್ ಕಮಾಂಡರ್(ನಿವೃತ್ತ) ವಿಜಯಲಕ್ಷ್ಮಿ ರಮಣನ್ ಅವರು ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. |
![]() | ಪೂರ್ವ ಲಡಾಖ್ ನ ಕಾರ್ಗತ್ತಲಲ್ಲಿ ಆಗಸದಲ್ಲಿ ಆರ್ಭಟಿಸಿದ ಚಿನೂಕ್ ಹೆಲಿಕಾಪ್ಟರ್: ವಿಡಿಯೋ!ಪೂರ್ವ ಲಡಾಖ್ ನಲ್ಲಿ ಚೀನಾ ಸೇನೆ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿ ಸಮರ ಸಿದ್ಧತೆ ನಡೆಸುತ್ತಿರುವ ಭಾರತೀಯ ವಾಯುಸೇನೆಯೂ ರಾತ್ರಿಯ ಕಾರ್ಗತ್ತಲಲ್ಲಿ ಆಗಸದಲ್ಲಿ ಚಿನೂಕ್ ಹೆಲಿಕಾಪ್ಟರ್ ಅಬ್ಬರಿಸಿದೆ. |
![]() | 88ನೇ ವಾಯುಸೇನಾ ದಿನ: ವೀರ ಯೋಧರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಶುಭಾಶಯ88ನೇ ವಾಯುಸೇನಾ ದಿನ ಹಿನ್ನಲೆಯಲ್ಲಿ ವಾಯುಪಡೆಯ ಧೀರ ಯೋಧರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ. |
![]() | ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಭಾರತೀಯ ಸೇನೆ ಸನ್ನದ್ಧ: ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾಪೂರ್ವ ಲಡಾಖ್ನಲ್ಲಿ ಚೀನಾದ ಪಿಎಲ್ಎ ಜೊತೆ ನಡೆಯುತ್ತಿರುವ ಗಡಿ ವಿವಾದದ ನಡುವೆಯೇ, ಭಾರತೀಯ ವಾಯುಸೇನೆ ಏಕಕಾಲದಲ್ಲಿ ಪಾಕಿಸ್ತಾನ-ಚೀನಾ ವಿರುದ್ಧ ಯುದ್ಧ ಮಾಡಲು ಸರ್ವಸನ್ನದ್ಧವಾಗಿದೆ ಎಂದು ಐಎಎಫ್ ಮುಖ್ಯಸ್ಥ ಆರ್ ಕೆಎಸ್ ಭದುರಿಯಾ ಹೇಳಿದ್ದಾರೆ. |
![]() | ಐಎಎಫ್ ನ ರಾಫೆಲ್ ಗೆ ಶೀಘ್ರವೇ ಮಹಿಳಾ ಪೈಲಟ್ ನೇಮಕಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನವನ್ನು ಮುನ್ನಡೆಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. |
![]() | ಗುಂಜಾನ್ ಸಕ್ಸೇನಾ: ಅನಗತ್ಯ ಋಣಾತ್ಮಕ ಚಿತ್ರಣದ ಬಗ್ಗೆ ಐಎಎಫ್ ಆಕ್ಷೇಪಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಐಎಎಫ್ ನ ಮೊದಲ ಮಹಿಳಾ ಅಧಿಕಾರಿ ಗುಂಜಾನ್ ಸಕ್ಸೇನಾ ಅವರ ಕುರಿತಾದ ಸಿನಿಮಾದ ಬಗ್ಗೆ ಐಎಎಫ್ ನ್ನು ಋಣಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಐಎಎಫ್ ಆಕ್ಷೇಪ ವ್ಯಕ್ತಪಡಿಸಿದೆ. |
![]() | ಫ್ರಾನ್ಸ್'ನಿಂದ ಭಾರತಕ್ಕೆ ಹೊರಟ 5 ರಫೇಲ್ ಯುದ್ಧ ವಿಮಾನಗಳು: ಜು.29ಕ್ಕೆ ಅಂಬಾಲ ವಾಯುನೆಲೆಗೆ ಆಗಮನಮೊದಲ ಹಂತಹ 5 ರಫೇಲ್ ಯುದ್ಧ ವಿಮಾನಗಳು ಸೋಮವಾರ ಫ್ರಾನ್ಸ್'ನಿಂದ ಭಾರತಕ್ಕೆ ಆಗಮಿಸಲಿದ್ದು, ಜು.29ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. |
![]() | ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. |
![]() | ಬೋಯಿಂಗ್ ನಿಂದ ಭಾರತೀಯ ವಾಯುಪಡೆಗೆ ಯುದ್ಧ ಹೆಲಿಕಾಪ್ಟರ್ ಪೂರೈಕೆ ಕಾರ್ಯ ಪೂರ್ಣ: ಐಎಎಫ್ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I) ಚಿನೂಕ್ ಮಿಲಿಟರಿ ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆಗೆ ಪೂರೈಕೆ ಮಾಡುವ ಕಾರ್ಯ ಪೂರ್ಣಗೊಳಿಸಿದೆ. 22 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳಲ್ಲಿ ಅಂತಿಮ ಐದನ್ನುಹಿಂದಾನ್ನ ವಾಯುಪಡೆಯ ನಿಲ್ದಾಣದಲ್ಲಿ ವಾಯುಸೇನೆಗೆ ಹಸ್ತಾಂತರಿಸಲಾಯಿತು. |
![]() | ಪೂರ್ವ ಲಡಾಖ್ ಗಡಿಯಲ್ಲಿ ರಾತ್ರಿ ವೇಳೆ ಭಾರತೀಯ ಯುದ್ಧ ವಿಮಾನಗಳ ಬಿಗಿ ಗಸ್ತು!ಚೀನಾದೊಂದಿಗಿನ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಾಯುಪಡೆ(ಐಎಎಫ್) ಪೂರ್ವ ಲಡಾಖ್ ನಲ್ಲಿ ರಾತ್ರಿ ಹೊತ್ತು ಯುದ್ಧ ವಿಮಾನಗಳು ಗಸ್ತು ನಡೆಸುತ್ತಿವೆ. |
![]() | ಹೊಸದಾಗಿ ನೇಮಕಗೊಂಡ ಐಎಎಫ್ ಅಧಿಕಾರಿಗಳು ಎಲ್ಎಸಿಗೆ ಕಳಿಸಿದ ವಾಯುಪಡೆ!ಈಶಾನ್ಯ ಲಡಾಖ್ ನ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಕ್ಯಾತೆ ಬೆನ್ನಲ್ಲೇ ಐಎಎಫ್ ಗೆ ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಗಡಿ ಪ್ರದೇಶದ ಎಲ್ಎಸಿಗಳಿಗೆ ಕಳಿಸಲಾಗಿದೆ. |
![]() | ಐಎಎಫ್ ಭಯದಿಂದ ಕರಾಚಿಯನ್ನು ಕತ್ತಲಲ್ಲಿ ಮುಳುಗಿಸಿದ ಪಾಕ್: ಟ್ವಿಟರ್ ನಲ್ಲಿ ಇದರದ್ದೇ ಚರ್ಚೆಪುಲ್ವಾಮದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ್ದ ದಾಳಿಗೆ ಪ್ರತಿಕಾರವಾಗಿ ಭಾರತ ಬಾಲಾಕೋಟ್ ಭಯೋತ್ಪಾದಕರ ನೆಲೆಗಳ ಮೇಲೆ ಐಎಎಫ್ ನಡೆಸಿದ್ದ ದಾಳಿಯ ಭೀತಿಯಿಂದ ಪಾಕಿಸ್ತಾನ ಒಂದು ವರ್ಷವಾದರೂ ಹೊರಬಂದಿಲ್ಲ. |
![]() | ಸಾಂಕ್ರಾಮಿಕ ರೋಗಕ್ಕೆ ತುತ್ತಾದವರನ್ನು ಸ್ಥಳಾಂತರಿಸಲು ಸ್ವದೇಶಿ ನಿರ್ಮಿತ ಪಾಡ್ ಏರ್ಪಿಟ್ ಐಎಎಫ್ ಗೆ ಸೇರ್ಪಡೆಭಾರತೀಯ ವಾಯುಪಡೆಯು ಸ್ಥಳೀಯ ವಿನ್ಯಾಸದಲ್ಲಿ ತಯಾರಿಸಿದ ಪಾಡ್ ಏರ್ಪಿಟ್ ಅನ್ನು ಅಭಿವೃದ್ದಿಪಡಿಸಿದ್ದು ಈ ವಾಹನ ಮೂಲಕ ಕೋವಿಡ್ ನಂತಹಾ ಸಾಂಕ್ರಾಮಿಕಕ್ಕೆ ತುತ್ತಾದ ರೋಗಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತದೆ. |
![]() | ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳು: ಗಂಟೆಗಟ್ಟಲೆ ಸಾಲಿನಲ್ಲಿ ನಿಂತ ಯೋಧರ ಕುಟುಂಬಗಳುಸೂಕ್ತ ವ್ಯವಸ್ಥೆ ಕಲ್ಪಿಸದೆ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ರಿಯಾಯಿತಿ ದರದ ದಿನಸಿ ಸಾಮಾಗ್ರಿಗಳನ್ನು ಪಡೆಯಲು ಯೋಧರು, ಮಾಜಿ ಯೋಧರು ಹಾಗೂ ಅವರ ಕುಟುಂಬ ಸದಸ್ಯರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸಂಕಷ್ಟ ಅನುಭವಿಸಿದ ಘಟನೆ ನಗರದ ಹೆಎಎಲ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಐಎಎಫ್ ಕ್ಯಾಂಟೀನ್ ನಲ್ಲಿ ನಡೆದಿದೆ. |
![]() | ಐಎಎಫ್ ನೌಕಾದಳ ಮುಖ್ಯಸ್ಥನ ಮೇಲೆ ಹಲ್ಲೆ: ಮೂವರ ಬಂಧನಕ್ಷುಲ್ಲಕ ಕಾರಣಕ್ಕಾಗಿ ಐಎಎಫ್ ನೌಕಾದಳ ಮುಖ್ಯಸ್ಥನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲಿಸರು ಮೂವರನ್ನು ಬಂಧಿಸಿದ್ದಾರೆ, ಏಪ್ರಿಲ್ 29 ರಂದು ನಡೆದ ಘಟನೆ ಹಿನ್ನೆಲೆಯಲ್ಲಿ ದ್ವಾರಕಾನಗರ ನಿವಾಸಿ ಅಮೋದ್ ಸಂಜಯ್ ಎಂಬ ಅಧಿಕಾರಿ ದೂರು ದಾಖಲಿಸಿದ್ದರು |