ದೇಶರಾಷ್ಟ್ರಪತಿ ಭವನದಲ್ಲಿ ಕುಸಿದು ಬಿದ್ದ ಐಎಎಫ್ ಗಾರ್ಡ್ ನ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಭಾರತಕ್ಕೆ ಆಗಮಿಸಿರುವ ಸಿಷೆಲ್ಸ್ ಅಧ್ಯಕ್ಷ ಡ್ಯಾನಿ ಫೌರ್ ಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಕುಸಿದುಬಿದ್ದಿದ್ದ ಐಎಎಫ್ ಗಾರ್ಡ್ ನ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ...