ಕ್ರಿಕೆಟ್IPL 2027: ಸೆಹ್ವಾಗ್ ಪುತ್ರನಿಗೆ ಐಪಿಎಲ್ನಲ್ಲಿ ಭಾರಿ ಡಿಮ್ಯಾಂಡ್; ಕೊಹ್ಲಿ ಜೊತೆ ಆರ್ಸಿಬಿ ಪರ ಆಡುವ ಆಸೆ ಬಿಚ್ಚಿಟ್ಟ ಆರ್ಯವೀರ್!
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಐಪಿಎಲ್ 2027ರ ಮಿನಿ ಹರಾಜಿಗೆ ₹30 ಲಕ್ಷ ಮೂಲ ಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: