ಒಂದು ಗಂಟೆಯ ಕಥೆ

'ಒಂದು ಗಂಟೆಯ ಕಥೆ' ಯಲ್ಲಿ 135 ಕಲಾವಿದರ ಸಮಾಗಮ
ಇದು ಮನರಂಜನೆಯ ರೀತಿಯಲ್ಲಿ ಹೇಳುವ ಗಂಭೀರ ವಿಷಯವಾಗಿದೆ ಮತ್ತು ಈ ಸಿನಿಮಾ ಬಲವಾದ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ ಎಂದು ನಿರ್ದೇಶಕ ದ್ವಾರ್ಕಿ ಹೇಳುತ್ತಾರೆ.

ಸಖತ್ ಡಬಲ್ ಮಿನಿಂಗ್ 'ಒಂದು ಗಂಟೆಯ ಕಥೆ' ಚಿತ್ರದ ಟ್ರೈಲರ್
ಪ್ರೇಯಸಿಯೆ ಪ್ರಿಯಕರನ ಖಾಸಗಿ ಭಾಗವನ್ನು ಕತ್ತರಿಸಿಕೊಂಡು ಹೋದದನ್ನೇ ಕಥೆ ಮಾಡಿಕೊಂಡಿರುವ ದ್ವಾರ್ಕಿ ರಾಘವ ಅವರು ಒಂದು ಗಂಟೆಯ ಕಥೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಟ್ರೈಲರ್ ನೋಡಿದರೆ ಯಾವ ಗಂಟೆ ಎಂಬುದರ ಕುರಿತು ಕುರಿತು ಉತ್ತರ ಸಿಗಲಿದೆ.

