ವಿಶೇಷDelimitation ನಂತರ ರಾಜ್ಯದ ರಾಜಕೀಯ ನಕ್ಷೆಯೇ ಬದಲು; ಬೆಂಗಳೂರಿಗೆ ಸಿಗಲಿದೆ ಸೂಪರ್ ಪವರ್! ನಿಮ್ಮ ಜಿಲ್ಲೆಗೆ ಎಷ್ಟು ಲಾಭ? ಇಲ್ಲಿದೆ ಕರ್ನಾಟಕದ ಸಂಪೂರ್ಣ ಲೆಕ್ಕಾಚಾರ
ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಯಾದರೆ, ಕರ್ನಾಟಕದ ವಿಧಾನಸಭಾ ಸ್ಥಾನಗಳ ಸಂಖ್ಯೆ 224 ರಿಂದ 336ಕ್ಕೆ ಹಾಗೂ ಲೋಕಸಭಾ ಸ್ಥಾನಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾದ್ರೆ, ಯಾವ ಜಿಲ್ಲೆಗೆ ಎಷ್ಟು ಸೀಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ: