ರಾಜ್ಯATM van Robbery: ದರೋಡೆ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು; 5 ಕೋಟಿ ರೂ ವಶ; ಕಾನ್ಸ್ಟೇಬಲ್ ಸೇರಿ ನಾಲ್ವರ ಬಂಧನ
ಬೆಂಗಳೂರು ನಗರ ಪೂರ್ವ ವಿಭಾಗಕ್ಕೆ ಸೇರಿದ ಪೊಲೀಸ್ ಕಾನ್ಸ್ಟೇಬಲ್ ನನ್ನು ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಕೇರಳದ ನಗದು ನಿರ್ವಹಣಾ ಸೇವೆಗಳ (CMS) ಮಾಜಿ ಉದ್ಯೋಗಿಯನ್ನು ಕೂಡ ಬಂಧಿಸಲಾಗಿದೆ.