ಭಕ್ತಿ-ಜ್ಯೋತಿಷ್ಯದೇವ ದೀಪಾವಳಿ- ಗಂಗಾನದಿ ದಡದಲ್ಲಿ ದೇವತೆಗಳಿಂದ ದೀಪೋತ್ಸವ: ಕಾರ್ತಿಕ ಹುಣ್ಣಿಮೆಯಂದು ಅರುಣಾಚಲೇಶ್ವರ ಬೆಟ್ಟದ ತುದಿಯಲ್ಲಿ 'ಮಹಾ ದೀಪ' ಬೆಳಗುವುದೇಕೆ?
ಪುರಾಣಗಳ ಪ್ರಕಾರ, ದೀಪಾವಳಿಯು ಮನುಷ್ಯರು ಆಚರಿಸುವ ಬೆಳಕಿನ ಹಬ್ಬವಾಗಿದ್ದರೆ, ಕಾರ್ತಿಕ ಹುಣ್ಣಿಮೆಯು ದೇವತೆಗಳು ಆಚರಿಸುವ ಒಂದು ಮಂಗಳಕರ ದಿನವಾಗಿದೆ. ಈ ದಿನದಂದು ದೇವತೆಗಳು ಗಂಗಾ ನದಿಯ ದಡದಲ್ಲಿ ದೀಪಗಳನ್ನು ಬೆಳಗುತ್ತಾರೆ.