ದೇಶಬಿಜೆಪಿ ಮುಖಂಡರ ಕಗ್ಗೊಲೆ: ಕಾಶ್ಮೀರದಾದ್ಯಂತ ಸೇನೆ ತೀವ್ರ ಕಟ್ಟೆಚ್ಚರ
ಅಪರಿಚಿತ ಬಂದೂಕುದಾರಿಗಳು ಬಿಜೆಪಿ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಇಡೀ ಜಮ್ಮು ಮತ್ತು ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.