ದೇಶಸರ್ಕಾರದ ನಿರಾಸಕ್ತಿಯಿಂದಾಗಿ ಕರ್ನಾಟಕದ ರೈತರಿಗೆ 'ಫಸಲ್ ಭೀಮಾ ಯೋಜನೆ' ಲಾಭ ತಲುಪುತ್ತಿಲ್ಲ: ಪ್ರಧಾನಿ ಮೋದಿ
ಕರ್ನಾಟಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯಿಂದಾಗಿ, ಅಲ್ಲಿನ ರೈತರಿಗೆ ಕೇಂದ್ರದ ಫಸಲ್ ಭೀಮಾ ಯೋಜನೆಯಲ ಲಾಭಗಳು ತಲುಪುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...