ವಿದೇಶಕೋವಿಡ್-19 ಒಂದು ಕೃತಕ ಭಯಾನಕ ಪರಿಸ್ಥಿತಿ: ಡೊನಾಲ್ಡ್ ಟ್ರಂಪ್
ಚೀನಾ ದೇಶ ಕೋವಿಡ್-19ನ್ನು ಬೇರೆ ದೇಶಗಳಿಗೆ ಕಳುಹಿಸಿಕೊಡುವವರೆಗೆ ಯಾರೂ ಕೂಡ ಏನಾಗಬಹುದು ಎಂದು ಎಣಿಸಿರಲಿಲ್ಲ, ಚೀನಾ ಕೂಡ ಭಾವಿಸಿರಲಿಲ್ಲ, ಇದೀಗ ನಾವು ಕೊರೋನಾದಿಂದ ಮುಕ್ತರಾಗಲು ಸಜ್ಜಾಗಿದ್ದು 20 ಲಕ್ಷಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರಬಹುದು.