ಕ್ರಿಕೆಟ್ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್: ಸ್ಲಿಪ್ ನಲ್ಲಿ ಕ್ಯಾಚ್ ಕೈ ಚೆಲ್ಲಿದ ಕೆಎಲ್ ರಾಹುಲ್, ಸುನಿಲ್ ಗವಾಸ್ಕರ್ ಗರಂ! Video ವೈರಲ್
ಮೊದಲ ದಿನದಾಟದ ವಿಡಿಯೋವೊಂದರಲ್ಲಿ ಕಾಮೆಂಟರಿ ಮಾಡುತ್ತಿದ್ದ ಗವಾಸ್ಕರ್ ತೀವ್ರ ಅಸಮಾಧಾನದಿಂದ ಕೈಗಳನ್ನು ಮೇಲಕ್ಕೆತ್ತಿ, ಹತಾಶೆಯಿಂದ ಮೇಜಿನ ಮೇಲೆ ಗುದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.