ಸಿನಿಮಾ ಸುದ್ದಿಬಿಹಾರ ಚಾಲಕನ ಮಗ ನಿರ್ಮಿಸಿದ 'ದಿ ಮಾಸ್ಕ್' ಕೊರೋನಾ ಕಿರುಚಿತ್ರೋತ್ಸವಕ್ಕೆ ಆಯ್ಕೆ!
ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಕೊರೋನಾ ಕಿರುಚಿತ್ರೋತ್ಸವಕ್ಕೆ 15 ವರ್ಷದ ಸಂತ ಕುಮಾರ್ ನಿರ್ಮಿಸಿರುವ ‘ದಿ ಮಾಸ್ಕ್’ ಎಂಬ ಮೂರು ನಿಮಿಷಗಳ ಮಕ್ಕಳ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.