• Tag results for ಕೋವಿನ್

ಕೋವಿಡ್ ಲಸಿಕೆ: ಕೋವಿನ್ ಪೋರ್ಟಲ್​ಗೆ ಹೊಸ ಸೆಕ್ಯುರಿಟಿ ಕೋಡ್ ಸೌಲಭ್ಯ, ಬಳಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕೋವಿಡ್ ಲಸಿಕೆ ವಿತರಣೆಯ ದತ್ತಾಂಶ ಸಂಗ್ರಹಿವಲ್ಲಿ ಉಂಟಾಗುತ್ತಿದ್ದ ದೋಷ ನಿವಾರಣೆಗೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಸೆಕ್ಯುರಿಟಿ ಕೋಡ್ ಮಾದರಿಯನ್ನು ಜಾರಿಗೆ ತಂದಿದ್ದು, ನಾಳೆ ಅಂದರೆ ಮೇ 8ರಿಂದಲೇ ಈ ನೂತನ ಸೇವೆ ಜಾರಿಯಾಗಲಿದೆ.

published on : 7th May 2021

ಲಸಿಕೆಗಾಗಿ ಮೂರೇ ಗಂಟೆಯಲ್ಲಿ 80 ಲಕ್ಷಕ್ಕೂ ಹೆಚ್ಚು ಜನ ನೋಂದಣಿ, ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆ ಇಲ್ಲ: ಕೇಂದ್ರ

ದೇಶದಲ್ಲಿ ಮೇ 1ರಿಂದ ಮೂರನೇ ಹಂತದ ವ್ಯಾಕ್ಸಿನೇಷನ್ ಆರಂಭವಾಗುತ್ತಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಪಡೆಯುವುದಕ್ಕಾಗಿ ಬುಧವಾರ ಮಧ್ಯಾಹ್ನ 4 ಗಂಟೆಯಿಂದ...

published on : 29th April 2021

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಕೋ-ವಿನ್ ಪೋರ್ಟಲ್ ನಲ್ಲಿ ಏ.1ರಿಂದ ದಾಖಲಾತಿ; ಭಾರತದಲ್ಲಿ 5 ಕೋಟಿ ದಾಟಿದ ಕೋವಿಡ್ ಲಸಿಕೆ ಅಭಿಯಾನ 

45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಸೇರ್ಪಡೆಗೊಳ್ಳುವುದು ಸೇರಿದಂತೆ ಕೋವಿಡ್-19 ಸಾಂಕ್ರಾಮಿಕ ಹರಡುವಿಕೆ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋ-ವಿನ್ ಪೋರ್ಟಲ್ ನಲ್ಲಿ ದಾಖಲಾತಿ ಏಪ್ರಿಲ್ 1ರಿಂದ ಆರಂಭವಾಗಲಿದೆ.

published on : 24th March 2021

ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾದ ಬಳಿಕ ಲಸಿಕಾ ಕೇಂದ್ರಕ್ಕೆ ಬನ್ನಿ: ವೈದ್ಯರ ಮನವಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ತಡೆಗಾಗಿ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ಪಡೆಯಲು ಮೊದಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿ ಬಳಿಕ ನಿಮ್ಮ ಸ್ಲಾಟ್ ನ ಸಮಯಕ್ಕೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಿರಿ ಎಂದು ವೈದ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

published on : 5th March 2021

ಸೋಮವಾರದಿಂದ ಕೋವಿನ್ ಪೋರ್ಟಲ್ ನಲ್ಲಿ 50 ಲಕ್ಷ ಜನರ ನೋಂದಣಿ: 2.08 ಲಕ್ಷ ಫಲಾನುಭವಿಗಳು- ಕೇಂದ್ರ ಸರ್ಕಾರ

 ಸೋಮವಾರ ಬೆಳಗ್ಗೆಯಿಂದಲೂ ಸುಮಾರು 50 ಲಕ್ಷ ಜನರು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

published on : 2nd March 2021

ಕೋವಿನ್ ಆ್ಯಪ್ ಆಡಳಿತಕ್ಕೆ, ಲಸಿಕೆ ನೋಂದಣಿಗೆ ವೆಬ್ ಸೈಟ್ ಬಳಸಿ: ಕೇಂದ್ರ ಆರೋಗ್ಯ ಸಚಿವಾಲಯ

ಮೂರನೇ ಹಂತದ ಕೊರೋನಾ ವ್ಯಾಕ್ಸಿನೇಷನ್ ಇಂದಿನಿಂದ ಆರಂಭವಾಗಿದ್ದು, ಲಸಿಕೆಗಾಗಿ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಕಾಯ್ದಿರಿಸಲು ಕೋವಿನ್ ಆ್ಯಪ್ ಬಳಸಬೇಡಿ. ಆಡಳಿತಗಾರರಿಗೆ ಮಾತ್ರ...

published on : 1st March 2021

ಕೋವಿಡ್-19 ಲಸಿಕೆ: ಕೋ-ವಿನ್ ನಿರ್ವಹಣೆಗೆ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆ

ಜ.10 ರಂದು ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

published on : 10th January 2021

ನಕಲಿ ಕೋ-ವಿನ್ ಆ್ಯಪ್ ಬಗ್ಗೆ ಎಚ್ಚರ: ಕೇಂದ್ರ ಸರ್ಕಾರ

ಗೂಗಲ್ ಪ್ಲೇ ಸ್ಟೋರ್'ಗಳಲ್ಲಿ ಲಭ್ಯವಿರುವ ಕೋವಿನ್ ಆ್ಯಪ್ ನಕಲಿ.ಇದೂವರೆಗೆ ಸರ್ಕಾರ ಇಂತಹ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

published on : 7th January 2021