• Tag results for ಕೋವ್ಯಾಕ್ಸಿನ್

ಭಾರತ್ ಬಯೋಟೆಕ್ ನ 'ಕೋವ್ಯಾಕ್ಸಿನ್ ಲಸಿಕೆ' ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ: ಬ್ರೆಜಿಲ್

ಮಾರಕ ಕೊರೋನಾ ವೈರಸ್ ಗೆ ನೀಡಲಾಗುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆಯ 'ಕೋವ್ಯಾಕ್ಸಿನ್ ಲಸಿಕೆ' ಉತ್ಪಾದನಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಗಂಭೀರ ಆರೋಪ ಮಾಡಿದೆ.

published on : 31st March 2021

ಕೋವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವಂತೆ ಭಾರತ್ ಬಯೋಟೆಕ್ ಗೆ ಕೇಂದ್ರ ಸೂಚನೆ

ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನ ವೇಗ ಪಡೆದುಕೊಳ್ಳುತ್ತಿದ್ದು, ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಸಿದ್ಧವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್ ಉತ್ಪಾದನೆ...

published on : 26th March 2021

ದೇಶಿ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್‌ ಶೇ. 81 ರಷ್ಟು ಪರಿಣಾಮಕಾರಿ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ದೇಶಿ ಕೋವಿಡ್-19 ಲಸಿಕೆ ‘ಕೊವ್ಯಾಕ್ಸಿನ್‌’ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ...

published on : 3rd March 2021

ಕೋವಿಶೀಲ್ಡ್ ಮತ್ತು ಕ್ಯಾವ್ಯಾಕ್ಸಿನ್ ಎರಡೂ ಸುರಕ್ಷಿತ: ಆರೋಗ್ಯ ಸಚಿವ ಸುಧಾಕರ್

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ಗುರುವಾರ ಹೇಳಿದ್ದಾರೆ.

published on : 30th January 2021

ರೂಪಾಂತರಿ ಕೊರೋನಾ ನಿಗ್ರಹಕ್ಕೂ ಕೋವ್ಯಾಕ್ಸಿನ್ ಲಸಿಕೆ ರಾಮಬಾಣ!

ಮೂಲ ಕೊರೋನಾ ಸೋಂಕಿಗಿಂತ ಶೇಕಡ 70ರಷ್ಟು ವೇಗವಾಗಿ ಹರಡಬಲ್ಲ ಬ್ರಿಟನ್ ಮೂಲದ ಹೊಸ ರೂಪಾಂತರಿ ಸೋಂಕು ನಿವಾರಣೆಗೂ ಕೋವ್ಯಾಕ್ಸಿನ್ ಲಸಿಕೆ ರಾಮಬಾಣ ಮತ್ತು ಬಹಳ ಪರಿಣಾಮಕಾರಿ ಎಂದು ಲಸಿಕೆ ಉತ್ಪಾದನೆ ಕಂಪನಿ..

published on : 27th January 2021

ಕೋವ್ಯಾಕ್ಸಿನ್ ಲಸಿಕೆ ಒಪ್ಪಿಗೆ ಪತ್ರ ಕನ್ನಡಕ್ಕೆ ತರ್ಜುಮೆ ಮಾಡಿ: ಭಾರತ್ ಬಯೋಟೆಕ್'ಗೆ ಆರೋಗ್ಯ ಇಲಾಖೆ ಸೂಚನೆ

ಕೋವ್ಯಾಕ್ಸಿನ್ ಲಸಿಕೆ ಒಪ್ಪಿಗೆ ಪತ್ರ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಈ ಸಂಬಂಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಶೀಘ್ರಗತಿಯಲ್ಲಿ ಕನ್ನಡ ಭಾಷೆಯಲ್ಲು ಲಭ್ಯವಾಗುವಂತೆ ಮಾಡಲು ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್'ಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. 

published on : 25th January 2021

ಮೊದಲ ಹಂತದ ಪ್ರಾಯೋಗಿಕ ಫಲಿತಾಂಶ: ಕೋವಾಕ್ಸಿನ್ ಸುರಕ್ಷಿತ, ಗಂಭೀರ ಅಡ್ಡ ಪರಿಣಾಮ ಇಲ್ಲ

ದೇಶದಲ್ಲಿ ಕೊರೋನಾ ವೈರಸ್ ವಿರುದ್ಧದ ಮೊದಲ ಹಂತದ ಲಸಿಕೆ ಅಭಿಯಾನ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ನ ಮೊದಲ ಹಂತದ...

published on : 22nd January 2021

ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಜ್ವರ ಇರುವವರಿಗೆ ಕೋವ್ಯಾಕ್ಸಿನ್ ಲಸಿಕೆ ಬೇಡ: ಭಾರತ ಬಯೋಟೆಕ್

ಕೋವಿಡ್-19 ಗೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿರುವ ಭಾರತ್ ಬಯೋಟೆಕ್ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಲಸಿಕೆಗೆ ಸಂಬಂಧಿಸಿದ ಫ್ಯಾಕ್ಟ್ ಶೀಟ್ ನ್ನು ಬಿಡುಗಡೆ ಮಾಡಿದ್ದು, ಜ್ವರ, ಗರ್ಭಿಣಿ, ಹಾಲೂಡಿಸುವ ತಾಯಂದಿರು, ರಕ್ತಸ್ರಾವ, ರಕ್ತ ತೆಳ್ಳಗಾಗಿಸುವುದಕ್ಕೆ ಔಷಧಗಳನ್ನು ಪಡೆಯುತ್ತಿರುವವರು ಲಸಿಕೆ ಪಡೆಯಬಾರದು ಎಂದು ಹೇಳಿದೆ. 

published on : 19th January 2021

ವದಂತಿಗಳಿಗೆ ಕಿವಿಕೊಡದಿರಿ; ಕೋವಿಶೀಲ್ಡ್'ನಷ್ಟೇ ಕೋವ್ಯಾಕ್ಸಿನ್ ಕೂಡ ಸುರಕ್ಷಿತ: ಡಿಸಿಎಂ ಅಶ್ವತ್ಥ್ ನಾರಾಯಣ್

ಲಸಿಕೆ ಕುರಿತ ವದಂತಿಗಳಿಗೆ ಕಿವಿಕೊಡಬೇಡಿ. ಕೋವಿಶೀಲ್ಡ್'ನಷ್ಟೇ ಕೋವ್ಯಾಕ್ಸಿನ್ ಕೂಡ ಸುರಕ್ಷಿತವಾಗಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.

published on : 19th January 2021

ದೆಹಲಿಯಲ್ಲಿ ಕೋವಿಶೀಲ್ಡ್ ಗೆ ಆದ್ಯತೆ ನೀಡಿದರೆ, ತಮಿಳುನಾಡಿನಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಗೆ ಬೇಡಿಕೆ

ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಆಸ್ಪತ್ರೆಯ ವೈದ್ಯರು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. 

published on : 16th January 2021

ಕೋವ್ಯಾಕ್ಸಿನ್ ಬದಲು ಕೋವಿಶೀಲ್ಡ್ ಗೆ ದೆಹಲಿ ವೈದ್ಯರ ಆದ್ಯತೆ!

ಕೋವಿಡ್-19 ಗೆ ಲಸಿಕೆ ನೀಡುವ ಅಭಿಯಾನ ಜ.16 ರಿಂದ ಪ್ರಾರಂಭವಾಗಿದ್ದು, ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ಬಳಕೆ ಮಾಡಲಾಗುತ್ತಿದೆ. 

published on : 16th January 2021

ಕೋವಿಡ್-19: ರಾಜ್ಯಕ್ಕೆ 20 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬುಧವಾರ ಆಗಮನ!

ಇಡೀ ರಾಜ್ಯದ ಜನತೆ ಕಾತುರದಿಂದ ಕಾಯುತ್ತಿದ್ದ ಕೊರೋನಾ ಲಸಿಕೆ ಅಂತೂ ರಾಜ್ಯ ತಲುಪಿದೆ. ಮಂಗಳವಾರ 6,47,500 ಡೋಸ್ ನಷ್ಟು ಲಸಿಕೆಯುಳ್ಳ ಕೋವಿಶೀಲ್ಡ್'ನ ವಯಲ್ಸ್ ಬೆಂಗಳೂರು ತಲುಪಿದ್ದು. ಇದೀಗ ಭಾರತ್ ಬಯೋಟೆಕ್'ನ ಕೊವ್ಯಾಕ್ಸಿನ್'ನ 40,000 ಡೋಸ್ ಲಸಿಕೆಗಳ ಸ್ವಾಗತಿಸಲು ರಾಜ್ಯ ಸಜ್ಜುಗೊಂಡಿದೆ. 

published on : 13th January 2021

ನಾನು ಆರಾಮಾವಾಗಿದ್ದೇನೆ.. ಭಯ ಬೇಡ: ಕೋವಾಕ್ಸಿನ್ ಪ್ರಾಯೋಗಿಕ ಹಂತದಲ್ಲಿ ಲಸಿಕೆ ಪಡೆದ ವೈದ್ಯನ ಹೇಳಿಕೆ

ಲಸಿಕೆಗಾಗಿ ಪ್ರತೀಯೊಬ್ಬರೂ ಕಾಯುತ್ತಿದ್ದೆವು. ಇದೀಗ ಲಸಿಕೆ ಬಂದಿದ್ದು, ನಾನೂ ಸೇರಿದಂತೆ ನಮ್ಮ ಕುಟುಂಬದ 14 ಮಂದಿ ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದು, ಎಲ್ಲರ ಆರೋಗ್ಯ ಉತ್ತಮವಾಗಿದೆ.

published on : 11th January 2021

ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು; ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದ ಭಾರತ್ ಬಯೋಟೆಕ್

ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಪ್ರತಿಕ್ರಿಯಿಸಿದ್ದು, ಆತನ ಸಾವಿಗೂ ಲಸಿಕೆಗೂ ಸಂಬಂಧವಿಲ್ಲ ಎಂದು ಹೇಳಿದೆ.

published on : 10th January 2021

ಭೋಪಾಲ್: ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು, ವಿಷದಿಂದ ಸಾವು ಎಂದು ವೈದ್ಯರ ಶಂಕೆ!

ಕೊವ್ಯಾಕ್ಸಿನ್ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದ ಭೋಪಾಲ್‌ನ ಸ್ವಯಂಸೇವಕ  9 ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

published on : 10th January 2021
1 2 >